10 ವರ್ಷದಲ್ಲಿ ‘ಪ್ರಧಾನಿ ಮೋದಿ’ ಎಷ್ಟು ರಜೆ ತೆಗೆದುಕೊಂಡಿದ್ದಾರೆ.? ಎಷ್ಟು ಕೆಲಸ ಮಾಡಿದ್ರು.? ‘RTI’ ಉತ್ತರ ಇಲ್ಲಿದೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ಅಧಿಕಾರಾವಧಿ 10 ವರ್ಷಗಳನ್ನ ಪೂರೈಸಿದ್ದಾರೆ. ಈ 10 ವರ್ಷಗಳಲ್ಲಿ ಅನೇಕ ಸರ್ಕಾರಿ ರಜಾದಿನಗಳಿವೆ. ಆದ್ರೆ, ಈ ಅವಧಿಯಲ್ಲಿ ಪ್ರಧಾನಿ ಮೋದಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ. ಈ ಮಾಹಿತಿ ಆರ್ ಟಿಐನಿಂದ ಬೆಳಕಿಗೆ ಬಂದಿದೆ. ಆರ್ಟಿಐ ಕಾರ್ಯಕರ್ತ ಮತ್ತು ವಾರಣಾಸಿಯ ದೃಷ್ಟಿ ಐಎಎಸ್ ಕೋಚಿಂಗ್ ಪ್ರಾಧ್ಯಾಪಕ ಶೇಖರ್ ಖನ್ನಾ ಅವರು ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಅಧಿಕಾರಾವಧಿಯಲ್ಲಿ ರಜೆಯ ವಿವರಗಳನ್ನ ಪ್ರಧಾನಿ ಕಚೇರಿಯಿಂದ ಕೋರಿದ್ದರು. ಏಪ್ರಿಲ್ 15ರಂದು … Continue reading 10 ವರ್ಷದಲ್ಲಿ ‘ಪ್ರಧಾನಿ ಮೋದಿ’ ಎಷ್ಟು ರಜೆ ತೆಗೆದುಕೊಂಡಿದ್ದಾರೆ.? ಎಷ್ಟು ಕೆಲಸ ಮಾಡಿದ್ರು.? ‘RTI’ ಉತ್ತರ ಇಲ್ಲಿದೆ!