ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ‘ಟೋಲ್ ಗೇಟ್’: ಒಂದು ಹಡಗಿನ ಸಂಚಾರಕ್ಕೆ ಬರೊಬ್ಬರಿ 16 ಕೋಟಿ ರೂಪಾಯಿ ಪಾವತಿ!
ಟೆಹ್ರಾನ್/ದುಬೈ: ಜಗತ್ತಿನ ಅತಿ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಈಗ ತನ್ನ ಆದಾಯದ ಮೂಲವನ್ನಾಗಿ ಮಾಡಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಈ ಮಾರ್ಗದ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಭಾರಿ ಮೊತ್ತದ ‘ಸುರಕ್ಷತಾ ಶುಲ್ಕ’ ವಿಧಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೇವಲ ಒಂದು ತೈಲ ಟ್ಯಾಂಕರ್ ಹಡಗು ಸುರಕ್ಷಿತವಾಗಿ ಸಾಗಲು ಇರಾನ್‌ಗೆ 2 ಮಿಲಿಯನ್ ಡಾಲರ್ (ಸುಮಾರು 16.6 ಕೋಟಿ ರೂಪಾಯಿ) ಪಾವತಿಸಿದೆ ಎಂಬ ಆಘಾತಕಾರಿ … Continue reading ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ‘ಟೋಲ್ ಗೇಟ್’: ಒಂದು ಹಡಗಿನ ಸಂಚಾರಕ್ಕೆ ಬರೊಬ್ಬರಿ 16 ಕೋಟಿ ರೂಪಾಯಿ ಪಾವತಿ!
Copy and paste this URL into your WordPress site to embed
Copy and paste this code into your site to embed