ಕ್ಯಾಪ್ಟನ್ ‘ಸೂರ್ಯಕುಮಾರ್ ಯಾದವ್’ರ ‘ಪಂದ್ಯ ಶುಲ್ಕ’ ಎಷ್ಟು ಗೊತ್ತಾ?

ನವದೆಹಲಿ : ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಏಷ್ಯಾ ಕಪ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿತು. ಸೂರ್ಯ ಬ್ರಿಗೇಡ್ ಸತತ ಏಳು ಪಂದ್ಯಗಳನ್ನ ಗೆಲ್ಲುವ ಮೂಲಕ ಟ್ರೋಫಿಯನ್ನ ಗೆದ್ದುಕೊಂಡಿತು. ಸೆಪ್ಟೆಂಬರ್ 28ರ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ, ಭಾರತ ತಂಡವು ಪಾಕಿಸ್ತಾನವನ್ನು 5 ವಿಕೆಟ್‌’ಗಳಿಂದ ಸೋಲಿಸಿತು. ಇದರೊಂದಿಗೆ, ಭಾರತವು ತನ್ನ ಒಂಬತ್ತನೇ ಏಷ್ಯಾ ಕಪ್ ಗೆದ್ದುಕೊಂಡಿತು. 2025ರ ಏಷ್ಯಾ ಕಪ್ ಮುಗಿದ ನಂತರ, ಭಾರತದ T20I ನಾಯಕ ಸೂರ್ಯಕುಮಾರ್ ಯಾದವ್ ದೇಶವನ್ನ ಸಂತೋಷಪಡಿಸುವ ನಿರ್ಧಾರವನ್ನ ತೆಗೆದುಕೊಂಡರು. … Continue reading ಕ್ಯಾಪ್ಟನ್ ‘ಸೂರ್ಯಕುಮಾರ್ ಯಾದವ್’ರ ‘ಪಂದ್ಯ ಶುಲ್ಕ’ ಎಷ್ಟು ಗೊತ್ತಾ?