ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಬೋದು.? IT ನಿಯಮಗಳು ಹೇಳೋದೇನು.? ಮಾಹಿತಿ ಇಲ್ಲಿದೆ!

ನವದೆಹಲಿ : ನಮ್ಮ ಮನೆಯಲ್ಲಿ ಎಷ್ಟು ನಗದು ಇಡಬಹುದು.? ನಾವು ಎಷ್ಟು ಮೊತ್ತ ಬೇಕಾದ್ರು ಇಟ್ಟುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ.? ಆದ್ರೆ, ನೀವು ಆದಾಯ ತೆರಿಗೆ ದಾಳಿಗಳ ಬಗ್ಗೆ ಕೇಳಿರಬೇಕು. ಅಧಿಕಾರಿಗಳು ಜನರ ಮನೆಗಳು ಅಥವಾ ಕಚೇರಿಗಳಿಂದ ಲೆಕ್ಕವಿಲ್ಲದ ದೊಡ್ಡ ಪ್ರಮಾಣದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಘಟನೆಗಳು ಸ್ವಾಭಾವಿಕವಾಗಿ ಸಾಮಾನ್ಯ ನಾಗರಿಕರ ಮನಸ್ಸಿನಲ್ಲಿ ಪ್ರಶ್ನೆಗಳನ್ನ ಹುಟ್ಟು ಹಾಕುತ್ತವೆ, ಉದಾಹರಣೆಗೆ ಮನೆಯಲ್ಲಿ ನಗದು ಇಡುವುದು ಕಾನೂನುಬಾಹಿರವೇ.? ಆದ್ರೆ, ಕಾನೂನುಬದ್ಧವಾಗಿ ಎಷ್ಟು ಹಣವನ್ನ ಇಡಲು ಅವಕಾಶವಿದೆ? … Continue reading ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಬೋದು.? IT ನಿಯಮಗಳು ಹೇಳೋದೇನು.? ಮಾಹಿತಿ ಇಲ್ಲಿದೆ!