ಒಂದು ದಿನದಲ್ಲಿ ‘ಸೌರ ಫಲಕ’ಗಳಿಂದ ಎಷ್ಟು ಯೂನಿಟ್ ‘ವಿದ್ಯುತ್’ ಉತ್ಪಾದಿಸ್ಬೋದು.? ಇಲ್ಲಿದೆ, ಉತ್ತರ

ನವದೆಹಲಿ : ಇತ್ತೀಚೆಗೆ, ಪಿಎಂ ಸೂರ್ಯ ಘರ್ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ, ಇದರಲ್ಲಿ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಫಲಕಗಳನ್ನ ಸ್ಥಾಪಿಸಲಾಗುವುದು. ಈ ಸೌರ ಫಲಕ ಯೋಜನೆಯಡಿ, ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಲಾಗಿದೆ. ಆದ್ರೆ, ಜನರಿಗೆ ಸೌರ ಫಲಕಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಹೀಗಾಗಿ ಸೌರ ಫಲಕಗಳಿಂದ ದಿನಕ್ಕೆ ಎಷ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ. ಸೌರ ಫಲಕವು ಎಷ್ಟು … Continue reading ಒಂದು ದಿನದಲ್ಲಿ ‘ಸೌರ ಫಲಕ’ಗಳಿಂದ ಎಷ್ಟು ಯೂನಿಟ್ ‘ವಿದ್ಯುತ್’ ಉತ್ಪಾದಿಸ್ಬೋದು.? ಇಲ್ಲಿದೆ, ಉತ್ತರ