ಒಂದು ಕುಟುಂಬದಲ್ಲಿ ಎಷ್ಟು ಜನರು ‘ಆಯುಷ್ಮಾನ್ ಕಾರ್ಡ್’ ಪಡೆಯ್ಬೋದು.? ‘ನಿಯಮ’ ಹೇಳುವುದೇನು ಗೊತ್ತಾ.?

ನವದೆಹಲಿ : ಆಯುಷ್ಮಾನ್ ಭಾರತ್ ಯೋಜನೆಯು ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಯೋಜನೆಯಾಗಿದೆ. ಸರ್ಕಾರ ನಡೆಸುವ ಈ ಆರೋಗ್ಯ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ನಂತರ ಆಯುಷ್ಮಾನ್ ಕಾರ್ಡ್ ಬರಲಿದ್ದು, ಇದರ ಮೂಲಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಸರ್ಕಾರವು ಪ್ರತಿ ವರ್ಷ ಈ ಮೊತ್ತವನ್ನ ಪಾವತಿಸುತ್ತದೆ. ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಬುಧವಾರ ನಡೆದ ಈ ಸರ್ಕಾರಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರನ್ನು ‘ಆಯುಷ್ಮಾನ್ ಯೋಜನೆ’ಗೆ … Continue reading ಒಂದು ಕುಟುಂಬದಲ್ಲಿ ಎಷ್ಟು ಜನರು ‘ಆಯುಷ್ಮಾನ್ ಕಾರ್ಡ್’ ಪಡೆಯ್ಬೋದು.? ‘ನಿಯಮ’ ಹೇಳುವುದೇನು ಗೊತ್ತಾ.?