ಕೊರೊನಾ ಕಾಲರ್​ಟ್ಯೂನ್​ನಿಂದ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥ ಗೊತ್ತಾ?

ಕೋಲ್ಕತ್ತಾ: ಭಾರತದ ಬಿಲಿಯನ್-ಪ್ಲಸ್ ಮೊಬೈಲ್ ಬಳಕೆದಾರರು ದಿನಕ್ಕೆ 3 ಕೋಟಿ ಗಂಟೆಗಳನ್ನು ಕೋವಿಡ್19 ಸಂದೇಶವನ್ನು ಕೇಳುವುದಕಕ್ಕೆ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಕೊರೊನಾ ಮಹಾಮಾರಿ ಭಾರತಕ್ಕೆ ಬಂದಾಗಿನಿಂದ ಇಲ್ಲಿ ತನಕ ಕೇಂದ್ರ ಸರ್ಕಾರ ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದು, ಅದರಲ್ಲಿ ಪೋನ್‌ ನಲ್ಲಿ ಹಲೋಟ್ಯೂನ್‌ ಕೂಡ ಒಂದಾಗಿದೆ. ಸದ್ಯ ಲಸಿಕೆ ಅಂದೋಲನದ ಹಲೋ ಟ್ಯೂನ್‌ ಅನ್ನು ಮೊಬೈಲ್‌ ಗ್ರಾಹಕರಿಗೆ ಕೇಳಿ ಬರುತ್ತಿದ್ದು, ಇದರಿಂದ ಕೂಡ ಜನತೆ ಬೇಸತ್ತಿ ಹೋಗಿದ್ದು, ದಯವಿಟ್ಟು ಈ ಹಲೋ ಟ್ಯೂನ್‌ ಅನ್ನು … Continue reading ಕೊರೊನಾ ಕಾಲರ್​ಟ್ಯೂನ್​ನಿಂದ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥ ಗೊತ್ತಾ?