‘ಯುಗಾದಿ’ಯಿಂದ ‘ಪ್ರಧಾನಿ ಮೋದಿ’ ಜಾತಕ ಹೇಗಿದೆ.? ಖ್ಯಾತ ‘ಜ್ಯೋತಿಷಿ’ಗಳು ನುಡಿದ ಭವಿಷ್ಯ ಹೀಗಿದೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಯೋಜಿಸುತ್ತಿದ್ದಾರೆ. ಅದರಂತೆ ರಾಜಕೀಯ ಕಾರ್ಯತಂತ್ರಗಳನ್ನ ಜಾರಿಗೆ ತರಲಾಗುತ್ತಿದೆ. ನಾಳೆಯಿಂದ ಕ್ರೋಧಿ ನಾಮ ವರ್ಷ ಪ್ರಾರಂಭವಾಗುತ್ತಿದ್ದಂತೆ ಜ್ಯೋತಿಷಿಗಳು ಮೋದಿಯವರ ಜಾತಕವನ್ನ ನೋಡಿದ್ದಾರೆ. ಪ್ರಧಾನಿ ಮೋದಿಯವರು ಸೆಪ್ಟೆಂಬರ್ 17, 1950 ರಂದು ಜನಿಸಿದ್ದು, ಅವ್ರದ್ದು ವೃಶ್ಚಿಕ, ಅನುರಾಧಾ ನಕ್ಷತ್ರ. ಕುಟುಂಬ ಮತ್ತು ಸಂಪತ್ತಿನ ಮೂಲವಾದ ಗುರು ಆರನೇ ಮನೆಯಲ್ಲಿರುತ್ತಾನೆ (ಶತ್ರುವಿನ ಸ್ಥಾನ) ಮತ್ತು ಆಪ್ತ ಸ್ನೇಹಿತರು ದೂರವಾಗುತ್ತಾರೆ. ಕೆಲವು ವಿಷಯಗಳಲ್ಲಿ, ಜನರು … Continue reading ‘ಯುಗಾದಿ’ಯಿಂದ ‘ಪ್ರಧಾನಿ ಮೋದಿ’ ಜಾತಕ ಹೇಗಿದೆ.? ಖ್ಯಾತ ‘ಜ್ಯೋತಿಷಿ’ಗಳು ನುಡಿದ ಭವಿಷ್ಯ ಹೀಗಿದೆ!