Video: ಉರಿ ಸೆಕ್ಟರ್‌ನಿಂದ ಭಾರತದೊಳಗೆ ನುಸುಳಲು ಯತ್ನ… ಮೂವರು ಪಾಕ್‌ ಉಗ್ರರು ಉಡೀಸ್

ದೆಹಲಿ: ಉರಿ ಸೆಕ್ಟರ್‌ನಿಂದ ಭಾರತದೊಳಗೆ ನುಸುಳಲು ಪಾಕಿಸ್ತಾನಿ ಭಯೋತ್ಪಾದಕರು ಯತ್ನಿಸುತ್ತಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದ ನಂತರ ಎಲೆಕ್ಟ್ರಾನಿಕ್ ಕಣ್ಗಾವಲು ಗ್ಯಾಜೆಟ್‌ಗಳ ಮೂಲಕ ಭಯೋತ್ಪಾದಕರನ್ನು ಪತ್ತೆಹಚ್ಚಲಾಯಿತು ಮತ್ತು ಎಚ್ಚರಿಕೆಯ ಸೇನಾ ಪಡೆಗಳಿಂದ ನಿರ್ಮೂಲನೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಕಮಲ್‌ಕೋಟೆ ಪ್ರದೇಶದ ಮಡಿಯನ್ ನಾನಕ್ ಪೋಸ್ಟ್ ಬಳಿಯ ಗಡಿ ನಿಯಂತ್ರಣ ರೇಖೆಯ ಈ ಭಾಗಕ್ಕೆ ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ … Continue reading Video: ಉರಿ ಸೆಕ್ಟರ್‌ನಿಂದ ಭಾರತದೊಳಗೆ ನುಸುಳಲು ಯತ್ನ… ಮೂವರು ಪಾಕ್‌ ಉಗ್ರರು ಉಡೀಸ್