ಮಗುವಿನ ಮೆದುಳಿನ ಬೆಳವಣಿಗೆಗೆ ಕೋಲಿನ್ ಪೂರಕಗಳು ಎಷ್ಟು ಮುಖ್ಯ? ಇಲ್ಲಿದೆ ತಜ್ಞ ವೈದ್ಯರ ಮಹತ್ವದ ಮಾಹಿತಿ
ಕೆಎನ್ಎನ್ ಡಿಜಿಟಲ್ ಡೆಸ್ಕ್: ಗರ್ಭಾವಸ್ಥೆಯಲ್ಲಿ ತಾಯಿ ಸೇವಿಸುವ ಆಹಾರ ಮಗುವಿನ ಬುದ್ಧಿಶಕ್ತಿಯ ಮೇಲೆ ಪ್ರಭಾವ ಬೀರುತ್ತದೆಯೇ? ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೋಲಿನ್’ (Choline) ಎಂಬ ಪೋಷಕಾಂಶವು ಭ್ರೂಣದ ಮೆದುಳಿನ ಬೆಳವಣಿಗೆ ಮತ್ತು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ವಹಿಸುವ ಪಾತ್ರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಮೆರಿಕದ ಅರಿವಳಿಕೆ ತಜ್ಞ ಮತ್ತು ನೋವು ನಿವಾರಕ ವೈದ್ಯರಾದ ಡಾ. ಕುನಾಲ್ ಸೂದ್ ಅವರು ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಗರ್ಭಾವಸ್ಥೆಯಲ್ಲಿ ಕೋಲಿನ್ ಸೇವನೆಯ ಮಹತ್ವ ಮತ್ತು ಅದು ಮಗುವಿನ … Continue reading ಮಗುವಿನ ಮೆದುಳಿನ ಬೆಳವಣಿಗೆಗೆ ಕೋಲಿನ್ ಪೂರಕಗಳು ಎಷ್ಟು ಮುಖ್ಯ? ಇಲ್ಲಿದೆ ತಜ್ಞ ವೈದ್ಯರ ಮಹತ್ವದ ಮಾಹಿತಿ
Copy and paste this URL into your WordPress site to embed
Copy and paste this code into your site to embed