‘ಮೋದಿ’ಯವರ ಖಾಲಿ ಚೊಂಬು ‘ದೇವೇಗೌಡ’ರಿಗೆ ‘ಅಕ್ಷಯ ಪಾತ್ರೆ’ಯಂತೆ ಕಾಣಿಸಿದ್ದು ಹೇಗೆ: CM ಸಿದ್ದರಾಮಯ್ಯ ಪ್ರಶ್ನೆ

ಕೋಲಾರ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಜಿಎಸ್ಟಿ ಪಾವತಿಯ ಹಣವನ್ನು ನೀಡಿಲ್ಲ. ಇದಕ್ಕಾಗೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚೆಂಬು ಕೊಟ್ಟಿದೆ ಅಂತ ಹೇಳ್ತಿದ್ದೇವೆ. ಆದ್ರೇ ಮೋದಿಯವರ ಖಾಲಿ ಚೊಂಬು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಮಾತ್ರ ಅಕ್ಷಯ ಪಾತ್ರೆಯಂತೆ ಕಾಣಿಸಿದೆ. ಅದು ಹೇಗೆ ಅಂತ ಸಿಎಂ ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಕೋಲಾರ (ಬಂಗಾರಪೇಟೆ) ಯ ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿನ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಮಾಡಿದಂತ … Continue reading ‘ಮೋದಿ’ಯವರ ಖಾಲಿ ಚೊಂಬು ‘ದೇವೇಗೌಡ’ರಿಗೆ ‘ಅಕ್ಷಯ ಪಾತ್ರೆ’ಯಂತೆ ಕಾಣಿಸಿದ್ದು ಹೇಗೆ: CM ಸಿದ್ದರಾಮಯ್ಯ ಪ್ರಶ್ನೆ