BIG NEWS: ಬೆಂಗಳೂರಲ್ಲಿ ಪತಿಯ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗೃಹಿಣಿ ಬಲಿ; ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೌಟುಂಬಿಕ ಕಲಹ ಹಾಗೂ ವ್ಯಸನಗಳು ಎರಡು ಸಂಸಾರಗಳನ್ನು ಬೀದಿಗೆ ತಳ್ಳಿವೆ. ಪತಿಯ ಆನ್‌ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನದ ಚಟಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಘಟನೆಯಲ್ಲಿ ತಾಯಿಯೇ ಮಗಳನ್ನು ಕೊಂದು ತಾನೂ ಪ್ರಾಣತ್ಯಾಗ ಮಾಡಿದ ದಾರುಣ ಘಟನೆ ವರದಿಯಾಗಿದೆ. ಬೆಟ್ಟಿಂಗ್ ಮತ್ತು ಮದ್ಯದ ವ್ಯಸನಕ್ಕೆ ಬಲಿಯಾದ ಕನಗಾ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎ. ನಾರಾಯಣಪುರದಲ್ಲಿ ವಾಸವಿದ್ದ ಕನಗಾ (28) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತಿ … Continue reading BIG NEWS: ಬೆಂಗಳೂರಲ್ಲಿ ಪತಿಯ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗೃಹಿಣಿ ಬಲಿ; ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!
Copy and paste this URL into your WordPress site to embed
Copy and paste this code into your site to embed