‘ಅಕ್ರಮ ಆಸ್ತಿ’ ಪ್ರಕರಣದಲ್ಲಿ ಗೃಹಿಣಿಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ: ಹೈಕೋರ್ಟ್

ಒರಿಸ್ಸಾ: ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಪತಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಗೃಹಿಣಿಯ ವಿರುದ್ಧ ಪ್ರಾರಂಭಿಸಲಾದ ಕ್ರಿಮಿನಲ್ ವಿಚಾರಣೆಯನ್ನು ಒರಿಸ್ಸಾ ಹೈಕೋರ್ಟ್ ರದ್ದುಗೊಳಿಸಿದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರ: ಸನಾತನ ಧರ್ಮಕ್ಕೆ ಸೂಕ್ತ ವಿವರಣೆ, ಪೆರಿಯಾರ್ ಕೃತಿಗಳ ಅಳವಡಿಕೆ ಗೃಹಿಣಿಯ ಹೆಸರಿನಲ್ಲಿ ಕೆಲವು ಆಸ್ತಿಗಳಿವೆ ಎಂಬ ಕಾರಣಕ್ಕೆ ಆಕೆಯನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ವಿಚಕ್ಷಣಾ ದಳವು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪತಿಯ ವಿರುದ್ಧ ಪ್ರಮುಖ ಆರೋಪಿಯಾಗಿ … Continue reading ‘ಅಕ್ರಮ ಆಸ್ತಿ’ ಪ್ರಕರಣದಲ್ಲಿ ಗೃಹಿಣಿಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ: ಹೈಕೋರ್ಟ್