BIGG NEWS: ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ ಕಾಲಿಗೆ ಗುಂಡು ಹಾರಿಸಿದ ಮನೆ ಮಾಲೀಕ

ಬೆಂಗಳೂರು: ಒಂಟಿ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿದ್ದ ಕಾಂಪೌಂಡ್‌ ಹಾರಿ ಕಳ್ಳನೊಬ್ಬ ತನ್ನ ಯೋಜನೆಯಂತೆ ಮನೆಗೆ ನುಗ್ಗಲು ಹೋಗಿದ್ದಾನೆ. ಆದರೆ ನಾಯಿಗಳು ಬೊಗಳುವ ಸದ್ದಿಗೆ ಎಚ್ಚರಗೊಂಡ ಮನೆ ಮಾಲೀಕ ಹೊರಗೆ ಬಂದಿದ್ದಾರೆ. BIGG NEWS : ಬೆಂಗಳೂರಿನ ʼಯಲಹಂಕ ಅತಿ ಹೆಚ್ಚು ಮಾರಣಾಂತಿಕ ರಸ್ತೆ’ ಅಪಘಾತಗಳ ಪ್ರದೇಶ : 2021 ಸಮೀಕ್ಷೆಯಲ್ಲಿ ಬಹಿರಂಗ   ಆಗ ಕಳ್ಳ ಕಂಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಬೆಂಗಳೂರಿ ರಾಚೇನಹಳ್ಳಿಯಲ್ಲಿ ಮಧ್ಯರಾತ್ರಿ ಕಳ್ಳತನ ಮಾಡಲು ಬಂದಿದ್ದವನ ಮೇಲೆ ಮನೆ ಮಾಲೀಕ … Continue reading BIGG NEWS: ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ ಕಾಲಿಗೆ ಗುಂಡು ಹಾರಿಸಿದ ಮನೆ ಮಾಲೀಕ