BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

ಇರಾನ್‌: ಇರಾನ್‌ನ ರಾಕ್ ಕ್ಲೈಂಬರ್ ಎಲ್ನಾಜ್ ರೆಕಾಬಿ(Elnaz Rekabi) ಅವರ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ 33 ವರ್ಷದ ಎಲ್ನಾಜ್ ರೆಕಾಬಿ ಹಿಜಾಬ್ ಧರಿಸದೇ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ ಆಗಿದ್ದರು. ಇದೀಗ ಅಲ್ಲಿನ ಅಧಿಕಾರಿಗಳು ರೆಕಾಬಿ ಅವರ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ನೈತಿಕತೆಯ ಪೊಲೀಸರ ವಶದಲ್ಲಿದ್ದ 22 ವರ್ಷದ ಮಹ್ಸಾ ಅಮಿನಿಯ ಮರಣದ ನಂತರ ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ಕೆಲವು ಇರಾನಿನ ಪ್ರದರ್ಶನಕಾರರು ರೆಕಾಬಿಯನ್ನು ರಾಷ್ಟ್ರೀಯ … Continue reading BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು