BREAKING: ಏ.1ರಿಂದ ಜನಗಣತಿಯ ಭಾಗವಾಗಿ ‘ಮನೆ ಪಟ್ಟಿ’ ಆರಂಭ: ಕೇಂದ್ರದಿಂದ ಅಧಿಸೂಚನೆ | Census 2027
ನವದೆಹಲಿ: ಏಪ್ರಿಲ್.1, 2026ರಿಂದ 2027ರ ಜನಗಣತಿಯ ಆರಂಭದ ಭಾಗವಾಗಿ ಮನೆಗಳ ಪಟ್ಟಿ ಮಾಡುವಿಕೆ ಶುರುವಾಗಲಿದೆ ಎಂಬುದಾಗಿ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಈ ಕುರಿತಂತೆ ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2027 ರ ಭಾರತದ ಜನಗಣತಿಯ ಹಂತ I ಅಂದರೆ ಮನೆಪಟ್ಟಿ ಮತ್ತು ವಸತಿ ಗಣತಿ (HLO) ಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಮನೆಪಟ್ಟಿ ಕಾರ್ಯಾಚರಣೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ಏಪ್ರಿಲ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ, ಪ್ರತಿ ರಾಜ್ಯ/ಕೇಂದ್ರಾಡಳಿತ … Continue reading BREAKING: ಏ.1ರಿಂದ ಜನಗಣತಿಯ ಭಾಗವಾಗಿ ‘ಮನೆ ಪಟ್ಟಿ’ ಆರಂಭ: ಕೇಂದ್ರದಿಂದ ಅಧಿಸೂಚನೆ | Census 2027
Copy and paste this URL into your WordPress site to embed
Copy and paste this code into your site to embed