BREAKING NEWS: ಉಧಂಪುರದಲ್ಲಿ ನಿಂತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟ: ಕೇವಲ 8 ಗಂಟೆಯ ಅಂತರದಲ್ಲಿ ಮತ್ತೊಂದು ಘಟನೆ
ಉಧಂಪುರ: ಇಂದು ಬೆಳಗ್ಗೆ 6:00 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಹಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದು ಕಳೆದ 8 ಗಂಟೆಗಳ ಅವಧಿಯಲ್ಲಿ ಸಂಭವಿಸಿದ 2ನೇ ಘಟನೆಯಾಗಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿದ್ದ. ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ, ಕಳೆದ ರಾತ್ರಿ 10:45 ಕ್ಕೆ ಉಧಂಪುರ ಜಿಲ್ಲೆಯ ಡೊಮೈಲ್ ಚೌಕ್‌ನಲ್ಲಿರುವ ಪೆಟ್ರೋಲ್ ಪಂಪ್ ಬಳಿ … Continue reading BREAKING NEWS: ಉಧಂಪುರದಲ್ಲಿ ನಿಂತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟ: ಕೇವಲ 8 ಗಂಟೆಯ ಅಂತರದಲ್ಲಿ ಮತ್ತೊಂದು ಘಟನೆ
Copy and paste this URL into your WordPress site to embed
Copy and paste this code into your site to embed