BIGG NEWS: ಹೊಸ ವರ್ಷಕ್ಕೆ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್​ ತೆರೆಯಲು ಅನುಮತಿ; ಪೊಲೀಸ್‌ ಇಲಾಖೆಗೆ ಮನವಿ

ಬೆಂಗಳೂರು: ಕಳೆದ ಎರಡು ವರ್ಷ ಕೊರೊನಾ ಸಮಸ್ಯೆಯಿಂದ ಹೊಸ ವರ್ಷಾಚರಣೆ ಬ್ರೇಕ್‌ ಬಿದ್ದಿತ್ತು. ಆದರೆ ಬಾರಿ ಕೊರೊನಾ ಕಡಿಮೆಯಾಗಿದ್ದರಿಂದ ಈ ಬಾರಿ ಆಚರಣೆಗೆ ಅವಕಾಶ ನೀಡಲಿದ್ದಾರೆ. BIGG NEWS : ಬೆಂಗಳೂರಿನಲ್ಲಿ ಬಾರ್, ರೆಸ್ಟೋರೆಂಟ್, ಪಬ್ ಗಳನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ | Bar and Restaurant   ಹೀಗಾಗಿ ಈ ಬಾರಿ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್​ ತೆರೆಯಲು ಅನುಮತಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಹೋಟೆಲ್​ ಮಾಲೀಕರ ಸಂಘ ಮನವಿ ಮಾಡಿದೆ.ಇನ್ನೇನು … Continue reading BIGG NEWS: ಹೊಸ ವರ್ಷಕ್ಕೆ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್​ ತೆರೆಯಲು ಅನುಮತಿ; ಪೊಲೀಸ್‌ ಇಲಾಖೆಗೆ ಮನವಿ