BIGG NEWS : ಗ್ರಾಹಕರಿಗೆ ತಟ್ಟುತ್ತಾ ‘ ಹೋಟೆಲ್‌ ಬೆಲೆ ಏರಿಕೆ ಬಿಸಿ ‘ : ಕಮರ್ಷಿಯಲ್ ಗ್ಯಾಸ್ ಡಿಸ್ಕೌಂಟ್ ಕಟ್ | Price Hike

ಬೆಂಗಳೂರು: ಕಮರ್ಷಿಯಲ್ ಗ್ಯಾಸ್‍ಗಳಿಗೆ (Commercial Gas) ಕೊಡುತ್ತಿದ್ದ ಡಿಸ್ಕೌಂಟ್ (Discount) ಕಟ್ ಆಗಿದ್ದು ಈ ಬೆನ್ನಲ್ಲೇ ಹೊಟೇಲ್  ತಿನಿಸು  ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಯಿದೆ.  ಹೋಟೆಲ್‌ ಬೆಲೆ ಏರಿಕೆ ಬಿಸಿ ‘ ಗ್ರಾಹಕರಿಗೆ ತಟ್ಟುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್! ಈ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚಿದೆ. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ … Continue reading BIGG NEWS : ಗ್ರಾಹಕರಿಗೆ ತಟ್ಟುತ್ತಾ ‘ ಹೋಟೆಲ್‌ ಬೆಲೆ ಏರಿಕೆ ಬಿಸಿ ‘ : ಕಮರ್ಷಿಯಲ್ ಗ್ಯಾಸ್ ಡಿಸ್ಕೌಂಟ್ ಕಟ್ | Price Hike