ಡಿ.21, 22, 23ರಂದು ಬಾಗಲಕೋಟೆಯ ತೋಟಗಾರಿಕಾ ವಿವಿಯಲ್ಲಿ ‘ತೋಟಗಾರಿಕಾ ಮೇಳ’ ಆಯೋಜನೆ

ಬಾಗಲಕೋಟೆ: ಜಿಲ್ಲೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವಣದಲ್ಲಿ ಇದೇ ಡಿಸೆಂಬರ್.21, 22 ಹಾಗೂ 23ರಂದು ತೋಟಗಾರಿಕಾ ಮೇಳ-2024 ಆಯೋಜಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿವಿಯಿಂದ ಮಾಹಿತಿ ನೀಡಲಾಗಿದ್ದು, ಆರ್ಥಿಕತೆ ಹಾಗೂ ಪೌಷ್ಠಿಕತೆಗಾಗಿ ತೋಟಗಾರಿಕೆ ಎನ್ನುವ ಶ್ಲೋಗನ್ ಅಡಿಯಲ್ಲಿ ಡಿಸೆಂಬರ್ 21, 22, 23ರಂದು ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಈ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದೆ. ತೋಟಗಾರಿಕಾ ಮೇಳದಲ್ಲಿ ಪೌಷಿಕತೆಗಾಗಿ ತೋಟಗಾರಿಕಾ ಬೆಳೆಗಳು, ಸಸ್ಯ ಸಂರಕ್ಷಣೆಯಲ್ಲಿ ಡ್ರೋನ್ ಗಳ ಬಳಕೆ, ತೋಟಗಾರಿಕೆಯಲ್ಲಿ ನಿಖರ ಬೇಸಾಯ, … Continue reading ಡಿ.21, 22, 23ರಂದು ಬಾಗಲಕೋಟೆಯ ತೋಟಗಾರಿಕಾ ವಿವಿಯಲ್ಲಿ ‘ತೋಟಗಾರಿಕಾ ಮೇಳ’ ಆಯೋಜನೆ