BREAKING: ಬೆಂಗಳೂರಲ್ಲಿ ಡಿ.ಜೆ ಹಳ್ಳಿಯಲ್ಲಿ ಕುದುರೆಗೆ ಮಾರಣಾಂತಿಕ ಕಾಯಿಲೆ ‘ಗ್ಲಾಂಡರ್ಸ್ ರೋಗ’ ದೃಢ

ಬೆಂಗಳೂರು: ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವಂತ ಗ್ಲಾಂಡರ್ಸ್ ರೋಗವು ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿನ ಕುದುರಿಯೊಂದರಲ್ಲಿ ಪತ್ತೆಯಾಗಿದೆ. ಹೀಗಾಗಿ ಡಿ.ಜೆ ಹಳ್ಳಿ ಸುತ್ತಮುತ್ತಲಿನ ಪ್ರದೇಶವನ್ನು ರೋಗಪೀಡಿತ ವಲಯ ಎಂಬುದಾಗಿ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿಯ ಖಲೀದ್ ಷರೀಫ್ ಎಂಬುವರಿಗೆ ಸೇರಿದಂತೆ ಕುದುರೆಗೆ ಗ್ಲಾಂಡರ್ಸ್ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂಬುದಾಗಿ ತಿಳಿಸಿದೆ. ಗ್ಲಾಂಡರ್ಸ್ ರೋಗ ದೃಢಪಟ್ಟ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿ.ಜೆ ಹಳ್ಳಿ ಸುತ್ತಾಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯನ್ನು … Continue reading BREAKING: ಬೆಂಗಳೂರಲ್ಲಿ ಡಿ.ಜೆ ಹಳ್ಳಿಯಲ್ಲಿ ಕುದುರೆಗೆ ಮಾರಣಾಂತಿಕ ಕಾಯಿಲೆ ‘ಗ್ಲಾಂಡರ್ಸ್ ರೋಗ’ ದೃಢ