ಬೆಳಗಾವಿಯಲ್ಲಿ ಭೀಕರ ಮರ್ಡರ್: ಹಳೆ ವೈಷಮ್ಯ, ರಾಜಕೀಯ ವಿರೋಧಕ್ಕೆ ಜಾತ್ರೆಯಲ್ಲೇ ವ್ಯಕ್ತಿ ಕಗ್ಗೊಲೆ
ಬೆಳಗಾವಿ: ಹಳೆಯ ವೈಷಮ್ಯ ಹಾಗೂ ರಾಜಕೀಯ ವಿರೋಧದ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರೆ ವೇಳೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಸಂಗನಗೌಡ ಪಾಟೀಲ್ (50) ಕೊಲೆಯಾದ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ: ಕೊಲೆಯಾದ ಸಂಗನಗೌಡ ಮತ್ತು ಆರೋಪಿಗಳ ಕುಟುಂಬದ ನಡುವೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ತೀವ್ರ ವೈಷಮ್ಯವಿತ್ತು. ಇತ್ತೀಚೆಗೆ … Continue reading ಬೆಳಗಾವಿಯಲ್ಲಿ ಭೀಕರ ಮರ್ಡರ್: ಹಳೆ ವೈಷಮ್ಯ, ರಾಜಕೀಯ ವಿರೋಧಕ್ಕೆ ಜಾತ್ರೆಯಲ್ಲೇ ವ್ಯಕ್ತಿ ಕಗ್ಗೊಲೆ
Copy and paste this URL into your WordPress site to embed
Copy and paste this code into your site to embed