ಬೆಂಗಳೂರಲ್ಲಿ ಭೀಕರ ಕೃತ್ಯ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ-ಮಾವನನ್ನೇ ಕೊಂದ ಅಪ್ರಾಪ್ತ; ಸುದ್ದಿ ಕೇಳಿ ಮಗಳು ಆತ್ಮಹತ್ಯೆಗೆ ಯತ್ನ!

ಬೆಂಗಳೂರು: ಸಿಲಿಕಾನ್ ಸಿಟಿಯ ಪೀಣ್ಯದ ಹೆಚ್.ಎಂ.ಟಿ ಲೇಔಟ್‌ನಲ್ಲಿ ರಕ್ತಸಿಕ್ತ ಘಟನೆಯೊಂದು ನಡೆದಿದ್ದು, ಅಕ್ರಮ ಸಂಬಂಧದ ಕುರಿತಾದ ಜಗಳವು ಎರಡು ಕೊಲೆ ಹಾಗೂ ಒಂದು ಆತ್ಮಹತ್ಯೆ ಯತ್ನದಲ್ಲಿ ಅಂತ್ಯವಾಗಿದೆ. ಘಟನೆಯ ಹಿನ್ನೆಲೆ: ಪೀಣ್ಯ ನಿವಾಸಿ ಯಮುನಾ (36) ಹಾಗೂ ಅವರ ತಮ್ಮ ಸುದೀಪ್ (34) ಎಂಬುವವರನ್ನು 16 ವರ್ಷದ ಅಪ್ರಾಪ್ತ ಹುಡುಗನೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸುದೀಪ್ ಹಾಗೂ ಯಮುನಾ ಅವರ ಕುಟುಂಬದ ನಡುವೆ ಇದ್ದ ಸಂಬಂಧ ಹಾಗೂ ಅದರಿಂದ ಉಂಟಾದ ಮನಸ್ತಾಪವೇ ಈ ಕೃತ್ಯಕ್ಕೆ … Continue reading ಬೆಂಗಳೂರಲ್ಲಿ ಭೀಕರ ಕೃತ್ಯ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ-ಮಾವನನ್ನೇ ಕೊಂದ ಅಪ್ರಾಪ್ತ; ಸುದ್ದಿ ಕೇಳಿ ಮಗಳು ಆತ್ಮಹತ್ಯೆಗೆ ಯತ್ನ!