ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಭೀಕರ ರಸ್ತೆ ಅಪಘಾತ : ಮೂರು ವಾಹನಗಳ ನಡುವೆ ಡಿಕ್ಕಿ, ಐವರಿಗೆ ಗಾಯ |Road accident

ಗೋಪಾಲಗಂಜ್ (ಬಿಹಾರ) : ಮೂರು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಬಿಹಾರದ ಗೋಪಾಲ್‌ಗಂಜ್​ ಬಳಿ ನಡೆದಿದೆ. ಬೋಸ್ಟನ್: ಸೇತುವೆಯ ಮೇಲೆ ಬೆಂಕಿಯಿಂದ ಧಗಧಗಿಸಿದ ರೈಲು, ನದಿಗೆ ಹಾರಿದ ಮಹಿಳೆ… Video ಮಹಮದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಹನ್ ಗ್ರಾಮದ ಬಳಿ ಎಸ್‌ಎಚ್-90 ಘಟನೆ ನಡೆದಿದ್ದು, ಟ್ರಕ್​​, ಹಾಲಿನ ವಾಹನ ಮತ್ತು ಸ್ಕಾರ್ಪಿಯೋ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಮೂರು ವಾಹನಗಳ ಚಾಲಕ ಹಾಗೂ ಸ್ಕಾರ್ಪಿಯೋದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ … Continue reading ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಭೀಕರ ರಸ್ತೆ ಅಪಘಾತ : ಮೂರು ವಾಹನಗಳ ನಡುವೆ ಡಿಕ್ಕಿ, ಐವರಿಗೆ ಗಾಯ |Road accident