ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ : ಈ ದಿನ ತಪ್ಪದೇ ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಈ ದಿನ ಮನೆಯಲ್ಲಿ ನೆಮ್ಮದಿ ವಾತವರಣ ನಿರ್ಮಾಣ ಆಗಲಿದೆ. ಸಂಜೆ ನಂತರ ಪ್ರವಾಸದ ಅನುಭೂತಿ ನಿಮಗೆ ದೊರೆಯಲಿದೆ. ಈ ದಿನ ತಪ್ಪದೆ ಕುಲ ದೇವತಾ ದರ್ಶನ ಪಡೆಯುವುದು ಮರೆಯಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ವೃಷಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಡಲಿದೆ. ಬೇರೆಯವರ ವಯಕ್ತಿಕ ವಿಚಾರಗಳ ಬಗ್ಗೆ ನೀವು ಯೋಚನೆ ಮಾಡದೆ ಇರುವುದೇ ಸೂಕ್ತ. ಕುಲ ದೇವರ ಪ್ರಾರ್ಥನೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಮಿಥುನ: ಈ ದಿನ ಕುಟುಂಬ ಸದಸ್ಯರ ಜೊತೆಗೆ ಮಾತಿನ ಚಕಮಕಿ ನಡೆಯಲಿದೆ. ಹಾಗೆಯೇ ಪ್ರಯಾಣದ ನಿಮಿತ್ತ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ಸಂಜೆ ಆರು ಗಂಟೆ ನಂತರ ನಿಮ್ಮ ಕುಲ ದೇವರ ಸ್ತೋತ್ರ ಪಾರಾಯಣ ಮಾಡಿರಿ. ನಿಮ್ಮ ಅನಗತ್ಯ ದುಂದು ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ಸ್ತ್ರೀಯರಿಗೆ ಕುಟುಂಬದ ಸದಸ್ಯರಿಂದಲೇ ಮಾನಸಿಕ ಕಿರಿ ಕಿರಿ ಹೆಚ್ಚಿಗೆ ಆಗಲಿದೆ. ಈ ದಿನ ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿದರೆ ನಿಮಗೆ ಹೆಚ್ಚಿನ ಶುಭಫಲ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಸಿಂಹ: ಈ ದಿನ ಮೋಜು ಮಸ್ತಿಗಾಗಿ ಹೆಚ್ಚಿನ ದುಂದು ವೆಚ್ಚ ಮಾಡುತ್ತೀರಿ. ಹಾಗೆಯೇ ಹಿರಿಯರ ಆರೋಗ್ಯದ ಬಗ್ಗೆ ನೀವೇ ಸ್ವಲ್ಪ ವಿಶೇಷ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಪಾರಿವಾಳಗಳಿಗೆ ಧಾನ್ಯಗಳನ್ನು ಆಹಾರವಾಗಿ ನೀಡಿದರೆ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಕನ್ಯಾ: ಸ್ನೇಹಿತರು ಮಾನಸಿಕವಾಗಿ ನಿಮಗೆ ತೊಂದರೆ ಮಾಡುತ್ತಾರೆ. ಈ ದಿನ ರಾಹು ಅಷ್ಟೇನು ಉತ್ತಮ ಸ್ಥಾನದಲ್ಲಿ ಇಲ್ಲದೆ ಇರುವುದೇ ಇದಕ್ಕೆ ಕಾರಣ ಆಗಿದೆ. ಈ ದಿನ ಸಂಜೆ ನಾಲ್ಕು ಗಂಟೆ ನಂತರ ನಿಮಗೆ ವಿಶೇಷವಾಗಿ ಧನ ಲಾಭ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 4. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ನಿಮ್ಮ ಹತ್ತು ಹಲವು ಕಾರ್ಯಗಳು ಸ್ಥಗಿತ ಆಗುವ ಸೂಚನೆ ಬಂದಿದೆ. ತಂಟೆ ತಕರಾರುಗಳು ಮತ್ತು ಜಗಳದ ಮಧ್ಯಸ್ಥಿಕೆ ನೀವು ವಹಿಸಿಕೊಳ್ಳದೆ ಇರುವುದೇ ಸೂಕ್ತ. ಹೊಟ್ಟೆಗೆ ಸಂಬಂಧಪಟ್ಟಂತೆ ಜೀರ್ಣಕ್ರಿಯೆ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಆದಷ್ಟು ಆಹಾರದಲ್ಲಿ ಮುಂಜಾಗ್ರತೆ ತೆಗೆದುಕೊಳ್ಳಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ವೃಶ್ಚಿಕ: ನಿಮ್ಮ ಮನಸಿನಲ್ಲಿ ಎಷ್ಟೋ ಪ್ರಶ್ನೆಗಳಿಗೆ ನಿಮಗೆ ಉತ್ತರವೇ ಸಿಗುತ್ತಿಲ್ಲ ಇದಕ್ಕೆ ಮುಖ್ಯಕಾರಣ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಗೊಂದಲ ಇರುತ್ತದೆ. ಯಾರಿಗೂ ಮಾತು ಕೊಟ್ಟು ಮೋಸ ಹೋಗಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಕುಲ ದೇವರ ಪ್ರಾರ್ಥನೆ ಮಾಡುವುದು ಮರೆಯಬೇಡಿ. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಧನಸು: ಅತೀಯಾದ ಕೋಪಕ್ಕೆ ನೀವು ತುತ್ತಾಗುತ್ತೀರಿ. ನಿಮ್ಮನ್ನು ಮಾನಸಿಕವಾಗಿ ದುರ್ಬಳಿಕೆ ಸಹ ಮಾಡಿಕೊಳ್ಳುವ ಜನರು ಇದ್ದಾರೆ. ಈ ದಿನ ಬೆಳ್ಳಗೆ ಹನ್ನೊಂದು ಗಂಟೆ ನಂತರ ಗೋ ಮಾತೆಗೆ ಬೆಲ್ಲ ಮತ್ತು ಕಡಲೆ ಆಹಾರ ನೀಡಿದರೆ ಸಾಕಷ್ಟು ಪುಣ್ಯಫಲ ಲಭಿಸುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 6. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಈ ದಿನ ಹಲವು ಹಿರಿಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಿ ಸಾಕಷ್ಟು ರೀತಿಯ ಸಲಹೆಗಳು ಸಹ ಪಡೆಯುತ್ತೀರಿ. ನಿಮ್ಮ ಬಳಿ ಇರುವ ಕಾಗದ ಪತ್ರಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಸಂಜೆ ನಂತರ ಪ್ರವಾಸದ ಮಜಭೂತಿ ಅನುಭವಿಸುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಕುಂಭ: ನೀವು ಭಾನುವಾರ ಆದರೂ ನೆಮ್ಮದಿ ಆಗಿ ಇರೋಣ ಎಂದರೆ ನಿಮ್ಮ ಹಿತ ಶತ್ರುಗಳ ಕಾಟ ಹೆಚ್ಚಿದೆ ಆಗಲಿದೆ. ಕೆಲವೊಂದು ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆಗಳು ಪಡೆಯುವುದು ಸೂಕ್ತ. ರಾತ್ರಿ ಸಮಯದಲ್ಲಿ ಕೀಲು ನೋವು ಹೆಚ್ಚಿಗೆ ಆಗುವ ಸಾಧ್ಯತೆ ಇದೆ. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಮೀನ: ಸ್ನೇಹಿತರ ಸಲಹೆ ಪಡೆದು ಯಾವುದು ನಿರ್ಧಾರಗಳು ತೆಗೆದುಕೊಳ್ಳಬೇಡಿ. ಈ ದಿನ ಸಂಜೆ ನಾಲ್ಕು ಗಂಟೆ ನಂತರ ಗುರು ಶುಭಸ್ಥಾನಕ್ಕೆ ಬರುತ್ತಾರೆ ಒಳ್ಳೆಯದೇ ಆಗಲಿದೆ ನಿಮಗೆ. ಈ ದಿನ ತಪ್ಪದೇ ಕುಲದೇವತಾ ಪ್ರಾರ್ಥನೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಬೂದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559