ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ನಿಮ್ಮ ಹಣಕಾಸಿನ ವಿಷಯದಲ್ಲಿ ಹಿಂದೂ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಸಹ ಡಾಕ್ಯುಮೆಂಟ್ ಗಳಿಗೆ ಮತ್ತು ಯಾವುದೇ ವಿಶೇಷ ಘಟಕಗಳಿಗೆ ನೀವು ಸಹಿಯನ್ನು ಮಾಡಬೇಡಿ ನಿಮ್ಮ ಅಮೂಲ್ಯ ವಸ್ತುಗಳ ಕಡೆ ಸ್ವಲ್ಪ ಜಾಗ್ರತೆವಹಿಸಿ ಕೊಳ್ಳಿರಿ ನಿಮ್ಮ ಸಂಬಂಧಿಗಳು ನಿಮಗೆ ಕಲಾತ್ಮಕ ಆಲೋಚನೆಗಳನ್ನು ನಿಮ್ಮ ಮೇಲೆ ಪರಿಣಾಮವಾಗಿ ಬೀರಲಿದ್ದಾರೆ. ವಿದ್ಯಾರ್ಥಿಗಳಿಗೆ ಹಿಂದೂ ಹೆಚ್ಚಿನ ಕಷ್ಟಗಳು ಇರುತ್ತದೆ ಓದಿನಲ್ಲಿ ಸ್ವಲ್ಪ ಜಾಗ್ರತೆಯನ್ನು ತೆಗೆದುಕೊಳ್ಳಿರಿ
ವೃಷಭ: ನಿಮ್ಮ ಹಿಂದಿನ ಮುಖ್ಯವಾದ ಪ್ರಯಾಣದಲ್ಲಿ ನಿಮ್ಮ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಗಳಿರುತ್ತದೆ ಹಾಗೆ ವಾಹನದ ನಿರ್ವಹಣೆಗಾಗಿ ಹೆಚ್ಚಿನ ಹಣವನ್ನು ವ್ಯಯ ವ್ಯವಹಾರ ಮಾಡುತ್ತೀರಿ ನಿಮ್ಮ ವ್ಯವಹಾರದಲ್ಲಿ ನಿಮಗೆ ಶುಭ ಫಲ ಸಿಗಲಿದೆ. ವಿದೇಶದಲ್ಲಿ ಬಂಡವಾಳ ಮತ್ತು ಹೂಡಿಕೆ ಮಾಡುವವರಿಗೆ ಸಾಕಷ್ಟು ರೀತಿಯ ಅನುಕೂಲಕರ ಸಮಯ ಉಂಟಾಗಲಿದೆ ಐಷಾರಾಮಿ ವಸ್ತುಗಳನ್ನು ಹೆಚ್ಚಿನ ರೀತಿಯಲ್ಲಿ ಮನೆಗೆ ಕರೆದು ಮಾಡುತ್ತೀರಿ ಇದರಿಂದ ನಿಮಗೆ ಆರ್ಥಿಕ ಸಮಸ್ಯೆ ಬಂದರೂ ಬರಬಹುದು. ಉದ್ಯೋಗ ವಂಚನೆ ಆಗಿರುವವರು ಒಂದು ಅನುಷ್ಠಾನವನ್ನು ಮಾಡಬೇಕಿದೆ ಈ ಒಂದು ಅನುಷ್ಠಾನವನ್ನು ಮಾಡಿದರೆ ನಿಮಗೆ ಉದ್ಯೋಗದಲ್ಲಿ ಹೆಚ್ಚಿನ ಲಾಭ ಸಿಗಲಿದೆ.
ಮಿಥುನ: ಬೆಳಗ್ಗೆ ಸಮಯದಲ್ಲಿ ನಿಮಗೆ ಸಕಾರತ್ಮಕ ಸುದ್ದಿಗಳು ನಿಮಗೆ ಬೀಳುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ಹೆಚ್ಚಿನ ರೀತಿ ಆನಂದಮಯ ಉಂಟಾಗುತ್ತದೆ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ನೀವು ಪ್ರವಾಸ ಹೋಗುವ ಸಾಧ್ಯತೆಗಳು ಸಹಾಯ ತಮಗೇನಾದರೂ ಸಾಧ್ಯವಾದರೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಪಡೆದುಕೊಳ್ಳಿರಿ. ದೀರ್ಘಕಾಲದ ಹಣಹೂಡಿಕೆ ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ದೇಹಕ್ಕೆ ಹೆಚ್ಚಿನ ರೀತಿಯಲ್ಲಿ ಆಯಸ್ಸ ಮತ್ತು ಸಂಜೆಯ ನಂತರ ಮಾನಸಿಕವಾಗಿ ಒಂದಿಷ್ಟು ಒತ್ತಡಗಳು ಏನೇ ಇದ್ದರೂ ಅವೆಲ್ಲವೂ ಸಹ ಶಮನವಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ನೀವು ಮಾಡುವ ಕೆಲಸ ಕಾರ್ಯಗಳಿಗೆ ಮೇಲಿನ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತೀರಿ ನೀವು ಒಂದು ಸಣ್ಣ ಪ್ರವಾಸ ಹೋಗುವ ಸಾಧ್ಯತೆಗಳು ಇರುತ್ತದೆ ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರ ಜನರಿಂದ ನಿಮಗೆ ಧನಾತ್ಮಕ ಸಂಬಂಧವನ್ನು ನೀವು ಹೆಚ್ಚಿನ ರೀತಿಯಲ್ಲಿ ಅನುಭವಿಸುತ್ತೀರಿ ಮನೆಗೆ ಸಾಕಷ್ಟು ರೀತಿಯ ವಸ್ತುಗಳನ್ನು ಸಹ ಕರಿದಿ ಮಾಡುತ್ತೀರಿ ಆದರೆ ಒಂದಿಷ್ಟು ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಖಂಡಿತ ನಿಮ್ಮ ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಬೆಳಗ್ಗೆ 11 ಗಂಟೆ ಒಳಗೆ ನೀವು ನವಗ್ರಹ ಪ್ರದಕ್ಷಿಣೆಯನ್ನು ಹಾಕುವುದರಿಂದ ವಿಶೇಷ ಫಲವನ್ನು ಪಡೆದುಕೊಳ್ಳುತ್ತಿದೆ.
ಸಿಂಹ: ನಿಮ್ಮ ಏಳಿಗೆಯನ್ನು ಕಂಡು ನಿಮ್ಮ ವಿರೋಧಿಗಳು ಸಾಕಷ್ಟು ಕಸಿವಿಸಿ ಗೊಳ್ಳುತ್ತಾರೆ ಸಣ್ಣಪುಟ್ಟ ಘರ್ಷಣೆಗಳು ಸಹ ಆಗುವ ಸಾಧ್ಯತೆಗಳಿರುತ್ತದೆ. ಸಹೋದರರ ಮಧ್ಯೆ ಒಂದಿಷ್ಟು ಜನರನ್ನು ತಂದಿಟ್ಟು ತಮಾಷೆ ನೋಡುವ ಸಾಧ್ಯತೆಗಳು ಹೆಚ್ಚಿರುತ್ತದೆ ನೀವು ನಿಮ್ಮ ಬುದ್ಧಿಯನ್ನು ಜಾಗ್ರತೆಯಲ್ಲಿ ಇಟ್ಟುಕೊಳ್ಳಿ. ಕ್ರೀಡಾ ವಲಯದಲ್ಲಿ ಸಕ್ರಿಯವಾಗಿರುವ ಜನಕ್ಕೆ ಸಾಕಷ್ಟು ಗೆಲುವು ಇಂದು ಸಿಗಲಿದೆ. ನಿಮ್ಮ ಮನಸ್ಸು ಸ್ವಚ್ಛವಾಗಿದ್ದು ನೀವು ಕಷ್ಟದಲ್ಲಿರುವ ಸಾಕಷ್ಟು ಜನಕ್ಕೆ ಸಹಾಯ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತೀರಿ ಆದರೆ ಇದಕ್ಕೆ ನಿಮ್ಮ ಕುಟುಂಬದವರು ಅಡ್ಡಿಪಡಿಸುತ್ತಾರೆ.
ಕನ್ಯಾ: ಇಂದಿನ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಮಧ್ಯಾಹ್ನ ನಂತರ ನಿಮ್ಮ ಆರೋಗ್ಯವನ್ನು ಒಂದಿಷ್ಟು ಚೆನ್ನಾಗಿ ನೋಡಿಕೊಳ್ಳಿರಿ ಯಾವುದೇ ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಸಹ ಕೂಡಲೇ ವೈದ್ಯರ ಸಂಪರ್ಕವನ್ನು ಮಾಡುವುದು ಮರೆಯಬೇಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ಕಲೆ ಮತ್ತು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದವರಿಗೆ ಇಂದು ಹೆಚ್ಚಿನ ಲಾಭವಾಗುತ್ತದೆ ಏಕೆಂದರೆ ನಿಮ್ಮ ಕ್ರಿಯಾತ್ಮಕಶೀಲತೆಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಕಂಕಣಭಾಗ್ಯ ಇಲ್ಲದಿದ್ದವರು ಇದಕ್ಕಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಒಂದು ಅನುಷ್ಠಾನವನ್ನು ಮಾಡಿದರೆ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತದೆ ಈ ಒಂದು ಅನುಷ್ಠಾನವನ್ನು ನಮ್ಮ ಗುರುಗಳು ತಿಳಿಸಿಕೊಡುತ್ತಾರೆ.
ವೃಶ್ಚಿಕ: ಬಿಡುವು ಇಲ್ಲದೆ ನಿಮ್ಮ ಕೆಲಸ ಕಾರ್ಯ ಹೆಚ್ಚಿಗೆ ಮಾಡಲಿದೆ, ಈ ದಿನ ನಿಮ್ಮ ಸ್ನೇಹಿತರ ಬಳಗದಿಂದ ನಿಮಗೆ ತುಂಬಾ ಒಳ್ಳೆಯ ಬೆಂಬಲ ದೊರೆಯುವುದು, ಈ ದಿನ ಉದ್ಯೋಗ ಬಾಧೆ ಇದ್ದವರು ಹೆಚ್ಚಿಗೆ ಬೇಸರ ಇರುತ್ತಾರೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧.
ಧನಸ್ಸು: ಈ ದಿನ ವ್ಯಾಪಾರದಲ್ಲಿ ತುಂಬಾ ಮೋಸ ನಡೆಯುತ್ತದೆ, ಈ ದಿನ ಮನೆ ಜನರ ಆರೋಗ್ಯದದಲಿ ನಾನಾ ರೀತಿಯ ಬದಲಾವಣೆ ಕೂಡ ಉಂಟು ಮಾಡುತ್ತದೆ, ಈ ದಿನ ಕನ್ಯೆಯಾರಿಗೆ ವಿವಾಹದ ಯೋಗ ದೊರೆಯುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 8.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಸ್ವಂತ ಬಲದಿಂದ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭಗಳು ದೊರೆಯುತ್ತದೆ, ಇಂದು ದಿನಸಿ ವಸ್ತುಗಳ ಮಾರಾಟದಿಂದ ಹೆಚ್ಚಿನ ಧನ ಲಾಭ ಕೂಡ ಪಡೆಯಬಹುದು, ಈ ದಿನ ಉದ್ಯೋಗ ಲಾಭಗಳು ದೊರೆಯುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫.
ಕುಂಭ: ಈ ದಿನ ಸಂಸಾರಿಕ ಜೀವನದಲ್ಲಿ ಹೆಚ್ಚಿನ ಕಲಹಗಳು ಬರುತ್ತದೆ, ಈ ದಿನ ದೇವತಾ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ, ಈ ದಿನ ಆರೋಗ್ಯದಲ್ಲಿ ತುಂಬಾ ಇದ್ದಾರೆ ಒಳಿತು, ಈ ದಿನ ಮಾರ್ಕೆಟಿಂಗ್ ಕೆಲಸ ಕಾರ್ಯದಲ್ಲಿ ಲಾಭ ಇದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩.
ಮೀನ: ಈ ದಿನ ವೈವಾಹಿಕ ಜೀವನದಲಿ ಹೆಚ್ಚಿನ ಸಮಸ್ಯೆಗಳು ಬರುತ್ತದೆ ಎಲ್ಲವು ಕೂಡ ಹಿರಿಯರ ಸಮ್ಮುಖದಲ್ಲಿ ಪರಿಹಾರ ಮಾಡಿಕೊಳ್ಳಬೇಕು, ಈ ದಿನ ಮಕ್ಕಳಿಗೆ ಅನಾರೋಗ್ಯದ ಬಾಧೆಗಳು ಹೆಚ್ಚಿಗೆ ಮಾಡುತ್ತದೆ, ಈ ದಿನ ಉದ್ಯೋಗ ಲಾಭ ಮಾಡಿ ಕೊಡುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559