Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು! | Weak Heart

NEET UG 2026 ಅಭ್ಯರ್ಥಿಗಳೇ ಗಮನಿಸಿ : ಶುಲ್ಕ ಮರುಪಾವತಿ ಲಿಂಕ್ ಸಕ್ರಿಯ! ಹೀಗೆ ಅರ್ಜಿ ಸಲ್ಲಿಸಿ.!

ಟ್ವಿಶಾ ಶರ್ಮಾ ನಿಗೂಢ ಸಾವು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಭೋಪಾಲ್‌ಗೆ ಬಂದ ದೆಹಲಿ AIIMS ತಂಡ; ಇಂದು ಎರಡನೇ ಮರಣೋತ್ತರ ಪರೀಕ್ಷೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹೊಸ ಗೇಮ್ ಪ್ಲಾನ್: ಇನ್ನು ಮುಂದೆ ಶಿಪ್ಪಿಂಗ್ ಸುಂಕಕ್ಕೆ ‘ಕ್ರಿಪ್ಟೋ’ ಪಾವತಿ ಕಡ್ಡಾಯ !
INDIA

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹೊಸ ಗೇಮ್ ಪ್ಲಾನ್: ಇನ್ನು ಮುಂದೆ ಶಿಪ್ಪಿಂಗ್ ಸುಂಕಕ್ಕೆ ‘ಕ್ರಿಪ್ಟೋ’ ಪಾವತಿ ಕಡ್ಡಾಯ !

By ಗೋಪಾಲ್‌ ಎನ್‌

ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತು ಅಮೆರಿಕಾದೊಂದಿಗಿನ ಸಂಘರ್ಷದ ನಡುವೆಯೇ, ವಿಶ್ವದ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಇರಾನ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇರಾನ್‌ನ ಈ ದಿಢೀರ್ ನಿರ್ಧಾರದಿಂದಾಗಿ ಸಮುದ್ರ ಮಾರ್ಗದ ಸಂಚಾರದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಜಾಗತಿಕ ವಾಣಿಜ್ಯ ವಲಯದಲ್ಲಿ ಆತಂಕ ಶುರುವಾಗಿದೆ.

ಅಮೆರಿಕಾದ ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಇರಾನ್ ಹೊಸ ತಂತ್ರ ಹೂಡಿದೆ. ಈ ಮಾರ್ಗದಲ್ಲಿ ಚಲಿಸುವ ಹಡಗುಗಳು ಇನ್ನು ಮುಂದೆ ಸುಂಕವನ್ನು (Toll) ಕ್ರಿಪ್ಟೋ ಕರೆನ್ಸಿ ಅಥವಾ ಇರಾನ್‌ನ ಡಿಜಿಟಲ್ ಕರೆನ್ಸಿ ಮೂಲಕ ಪಾವತಿಸುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಯುದ್ಧದ ಭೀತಿ ಮತ್ತು ಇರಾನ್ ವಿಧಿಸುತ್ತಿರುವ ಕಠಿಣ ನಿಯಮಗಳಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅನೇಕ ಕಂಪನಿಗಳು ಅಪಾಯ ತಪ್ಪಿಸಲು ಆಫ್ರಿಕಾ ಖಂಡವನ್ನು ಸುತ್ತಿರುವ ಉದ್ದದ ಮಾರ್ಗವನ್ನು ಆರಿಸಿಕೊಳ್ಳುತ್ತಿವೆ.

 ಈ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗು ಇರಾನ್‌ನ ನೌಕಾಪಡೆಗೆ ಮುಂಚಿತವಾಗಿಯೇ ಸಂಪೂರ್ಣ ಮಾಹಿತಿ ನೀಡಬೇಕು ಮತ್ತು ಅವರ ತಪಾಸಣೆಗೆ ಒಳಪಡಬೇಕು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೆ ಬಂದಿದೆ.

ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು 20% ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಇಲ್ಲಿ ಸಂಚಾರ ವಿಳಂಬವಾದರೆ ಅಥವಾ ನಿರ್ಬಂಧ ಹೇರಿದರೆ ಭಾರತ ಸೇರಿದಂತೆ ವಿಶ್ವದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.

Crypto Tolls Amid Rising Middle East Tensions | Here's What's Changed Hormuz Sees New Shipping Rules Lower Traffic
Share. Facebook Twitter LinkedIn WhatsApp Email

Related Posts

NEET UG 2026 ಅಭ್ಯರ್ಥಿಗಳೇ ಗಮನಿಸಿ : ಶುಲ್ಕ ಮರುಪಾವತಿ ಲಿಂಕ್ ಸಕ್ರಿಯ! ಹೀಗೆ ಅರ್ಜಿ ಸಲ್ಲಿಸಿ.!

2 Mins Read

ಟ್ವಿಶಾ ಶರ್ಮಾ ನಿಗೂಢ ಸಾವು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಭೋಪಾಲ್‌ಗೆ ಬಂದ ದೆಹಲಿ AIIMS ತಂಡ; ಇಂದು ಎರಡನೇ ಮರಣೋತ್ತರ ಪರೀಕ್ಷೆ!

2 Mins Read

ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದದ ಸನ್ನಾಹ; ಶೀಘ್ರದಲ್ಲೇ ಅಧಿಕೃತ ಘೋಷಣೆ ಎಂದ ಡೊನಾಲ್ಡ್ ಟ್ರಂಪ್!

1 Min Read
Recent News

ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು! | Weak Heart

NEET UG 2026 ಅಭ್ಯರ್ಥಿಗಳೇ ಗಮನಿಸಿ : ಶುಲ್ಕ ಮರುಪಾವತಿ ಲಿಂಕ್ ಸಕ್ರಿಯ! ಹೀಗೆ ಅರ್ಜಿ ಸಲ್ಲಿಸಿ.!

ಟ್ವಿಶಾ ಶರ್ಮಾ ನಿಗೂಢ ಸಾವು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಭೋಪಾಲ್‌ಗೆ ಬಂದ ದೆಹಲಿ AIIMS ತಂಡ; ಇಂದು ಎರಡನೇ ಮರಣೋತ್ತರ ಪರೀಕ್ಷೆ!

ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದದ ಸನ್ನಾಹ; ಶೀಘ್ರದಲ್ಲೇ ಅಧಿಕೃತ ಘೋಷಣೆ ಎಂದ ಡೊನಾಲ್ಡ್ ಟ್ರಂಪ್!

State News
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು

By kannadanewsnow57 KARNATAKA 2 Mins Read

ಬೆಂಗಳೂರು: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು, ಸವಲತ್ತುಗಳು ಹಾಗೂ ದೃಢೀಕರಣ ಪತ್ರಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಡಿಯಲ್ಲಿ…

ALERT : ಮನುಷ್ಯ ಎಷ್ಟು ಡಿಗ್ರಿ ತಾಪಮಾನ ತಡೆದುಕೊಳ್ಳಬಲ್ಲ ಗೊತ್ತಾ? ಇಲ್ಲಿದೆ ಶಾಕಿಂಗ್ ಮಾಹಿತಿ

BIG NEWS : ಅಪಘಾತದ ಬಳಿಕ ಮಾನವೀಯತೆ ಮೆರೆದ ಚಾಲಕ: 1 ವರ್ಷದ ಜೈಲು ಶಿಕ್ಷೆ ಒಂದೇ ದಿನಕ್ಕೆ ಕಡಿತಗೊಳಿಸಿದ ಹೈಕೋರ್ಟ್

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 10ನೇ ತರಗತಿವರೆಗೂ `RTE’ ಉಚಿತ ಶಿಕ್ಷಣೆ ವಿಸ್ತರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.