BIG NEWS: ಹನಿಟ್ರ್ಯಾಪ್ ವಿವಾದ: ವರಿಷ್ಟರಿಗೆ ವಿವರ ನೀಡಲು ‘ಸಿಎಂ ಸಿದ್ಧರಾಮಯ್ಯ’ ದೆಹಲಿಗೆ ಪಯಣ?

ಬೆಂಗಳೂರು: ಹನಿಟ್ರ್ಯಾಪ್ ವಿವಾದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಏಳಿಸಿದೆ. ಗಾಳ ಹಾಕಿದ್ದು ಒಬ್ಬ ಸಚಿವರಿಗಷ್ಟೇ ಅಲ್ಲ, ಇನ್ನೂ ಹಲವರಿಗೆ ಎನ್ನುವ ಮಾಹಿತಿ ಇದೆ. ಹೀಗಾಗಿ  ವರಿಷ್ಟರಿಗೆ ವಿವರ ನೀಡಲು ಸಿಎಂ ಸಿದ್ಧರಾಮಯ್ಯ ದೆಹಲಿಗೆ ಪಯಣ ಬೆಳಸಲಿದ್ದಾರೆ ಎನ್ನಲಾಗುತ್ತಿದೆ. ಹೌದು.. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತ್ರವಲ್ಲದೆ ರಾಜ್ಯ ಸಚಿವ ಸಂಪುಟದ ಇನ್ನೂ ಮೂರು ಮಂದಿಯನ್ನು ಹನಿ ಟ್ರ್ತಾಪ್ ಜಾಲಕ್ಕೆ ಸಿಲುಕಿಸಲು ಯತ್ನ ನಡೆದಿದ್ದು ಬಟಾ ಬಯಲಾಗಿದೆ. ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರು ಮತ್ತು ಮುಂಬೈ-ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರನ್ನು ಖೆಡ್ಡಾಗೆ ಕೆಡವಲು … Continue reading BIG NEWS: ಹನಿಟ್ರ್ಯಾಪ್ ವಿವಾದ: ವರಿಷ್ಟರಿಗೆ ವಿವರ ನೀಡಲು ‘ಸಿಎಂ ಸಿದ್ಧರಾಮಯ್ಯ’ ದೆಹಲಿಗೆ ಪಯಣ?