BIG BREAKING: ‘ಹನಿಟ್ರ್ಯಾಪ್’ ಆರೋಪ: ರಾಜ್ಯ ಸರ್ಕಾರದಿಂದ ‘ಉನ್ನತ ಮಟ್ಟದ ತನಿಖೆ’ಗೆ ಆದೇಶ

ಬೆಂಗಳೂರು: ಸಚಿವ ಕೆಎನ್ ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಇಂತಹ ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ದೂರು ನೀಡುವುದಾಗಿ ಸ್ಪಷ್ಟನೆ ನೀಡಿದರು. ಈ ಪ್ರಶ್ನೆಗೆ ಉತ್ತಿರಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹನಿಟ್ರ್ಯಾಪ್ ಆರೋಪದ ಬಗ್ಗೆ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಶೀಘ್ರವೇ ತನಿಖೆಗೆ ಆದೇಶಿಸಿವುದಾಗಿ ಘೋಷಿಸಿದರು. ಇಲ್ಲಿಗೆ ಹನಿಟ್ರ್ಯಾಬ್ ಗೆ ಪುಲ್ ಸ್ಟಾಪ್ … Continue reading BIG BREAKING: ‘ಹನಿಟ್ರ್ಯಾಪ್’ ಆರೋಪ: ರಾಜ್ಯ ಸರ್ಕಾರದಿಂದ ‘ಉನ್ನತ ಮಟ್ಟದ ತನಿಖೆ’ಗೆ ಆದೇಶ