BREAKING: ಸಹಕಾರ ಸಚಿವ ಹನಿಟ್ರ್ಯಾಪ್ ಯತ್ನ ಆರೋಪ: ಸಿಎಂ ಭೇಟಿಯಾಗಿ ದಾಖಲೆ ಸಹಿತ ಮಾಹಿತಿ ಸಲ್ಲಿಸಿದ MLC ರಾಜೇಂದ್ರ

ಬೆಂಗಳೂರು: ಸದನದಲ್ಲೇ ಸಹಕಾರ ಸಚಿವ ಕೆಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಯತ್ನ ಆರೋಪ ಪ್ರತಿಧ್ವನಿಸಿತ್ತು. ಈ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿರುವಂತ ಪರಿಷತ್ ಸದಸ್ಯ ರಾಜೇಂದ್ರ ಅವರು, ದಾಖಲೆ ಸಹಿತ ಮಾಹಿತಿ ಸಲ್ಲಿಸಿದ್ದಾರೆ. ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾದಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ ಹಾಗೂ ಪರಿಷತ್ ಸದಸ್ಯ ರಾಜೇಂದ್ರ ಅವರು, ಹನಿಟ್ರ್ಯಾಪ್ ಯತ್ನ ಆರೋಪದ ದಾಖಲೆ ಸಹಿತ ಮಾಹಿತಿ ನೀಡಿದರು. ಸಿಎಂ ಸಿದ್ಧರಾಮಯ್ಯ ಜೊತೆಗೂ ಕೆಲಕಾಲ … Continue reading BREAKING: ಸಹಕಾರ ಸಚಿವ ಹನಿಟ್ರ್ಯಾಪ್ ಯತ್ನ ಆರೋಪ: ಸಿಎಂ ಭೇಟಿಯಾಗಿ ದಾಖಲೆ ಸಹಿತ ಮಾಹಿತಿ ಸಲ್ಲಿಸಿದ MLC ರಾಜೇಂದ್ರ