ಜ.14ರಂದು ಸೊರಬದ ತಳೇಬೈಲಿನಲ್ಲಿ ಹೊನಲು ಬೆಳಕಿನ ‘ವಾಲಿಬಾಲ್ ಪಂದ್ಯಾವಳಿ’: ಗೆದ್ದವರಿಗೆ ಭರ್ಜರಿ ‘ನಗದು ಬಹುಮಾನ’
ಶಿವಮೊಗ್ಗ: ವಾಲಿಬಾಲ್ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಮುಂಬರುವ ಜನವರಿ 14, 2026ರಂದು ಸೊರಬ ತಾಲ್ಲೂಕಿನ ತಳೇಬೈಲಿನಲ್ಲಿ ಹೊನಲು ಬೆಳಕಿನ ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಂತ ತಂಡಕ್ಕೆ ಭರ್ಜರಿ ನಗದು ಬಹುಮಾವನ್ನು ನೀಡಲಾಗುತ್ತಿದೆ. ಈ ಕುರಿತಂತೆ ಸೊರಬ ತಾಲ್ಲೂಕಿನ ತಳೇಬೈಲು ಗ್ರಾಮದ ಶ್ರೀ ಬಸವೇಶ್ವರ ಯುವಕರ ಗಳೆಯರ ಬಳಗದ ವಿನಾಯಕ ಮಾಹಿತಿ ನೀಡಿದ್ದು, ದಿನಾಂಕ 14-01-2026ರಂದು ಸಂಕ್ರಾಂತಿ ಪ್ರಯುಕ್ತ ಗ್ರಾಮಾಂತರ ಮಟ್ಟದ ಹೊನಲು ಬೆಳಕು ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯನ್ನು ಬಸವೇಶ್ವರ ದೇವಸ್ಥಾನದ … Continue reading ಜ.14ರಂದು ಸೊರಬದ ತಳೇಬೈಲಿನಲ್ಲಿ ಹೊನಲು ಬೆಳಕಿನ ‘ವಾಲಿಬಾಲ್ ಪಂದ್ಯಾವಳಿ’: ಗೆದ್ದವರಿಗೆ ಭರ್ಜರಿ ‘ನಗದು ಬಹುಮಾನ’
Copy and paste this URL into your WordPress site to embed
Copy and paste this code into your site to embed