Winter Skin Care: ಚಳಿಗಾಲದಲ್ಲಿ ‘ಚರ್ಮದ ಕಪ್ಪ’ನ್ನು ಹೋಗಲಾಡಿಸಲು ಈ ಮನೆಮದ್ದುಗಳು ಪರಿಣಾಮಕಾರಿ, ಒಮ್ಮೆ ಟ್ರೈ ಮಾಡಿ ನೋಡಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ತ್ವಚೆಯ ಶುಷ್ಕತೆಯ ಜೊತೆಗೆ ತ್ವಚೆಯ ಬಣ್ಣವೂ ಕೊಂಚ ಕಪ್ಪಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಹಾಗೂ ಚಳಿಗಾಲದಲ್ಲಿ ಬೀಸುವ ಗಾಳಿಯಿಂದಾಗಿ ಚರ್ಮದ ಬಣ್ಣ ಕಪ್ಪಾಗುತ್ತದೆ. ಇದ್ನು ಹೋಗಲಾಡಿಸಲು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಮನೆಮದ್ದುಗಳನ್ನು ಬಳಸಬಹುದು. ಬೆಂಗಳೂರು ಟೆಕ್ ಸಮ್ಮಿಟ್‌: ಆವಿಷ್ಕಾರದ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಲು ಉದ್ಯಮಿಗಳಿಗೆ ಸಿಎಂ ಕರೆ ಚರ್ಮದ ಆರೈಕೆಗಾಗಿ ಜನರು ವಿವಿಧ ರೀತಿಯ ಕ್ರೀಮ್ ಮತ್ತು ಲೋಷನ್ ಇತ್ಯಾದಿಗಳನ್ನು ಅನ್ವಯಿಸಲು … Continue reading Winter Skin Care: ಚಳಿಗಾಲದಲ್ಲಿ ‘ಚರ್ಮದ ಕಪ್ಪ’ನ್ನು ಹೋಗಲಾಡಿಸಲು ಈ ಮನೆಮದ್ದುಗಳು ಪರಿಣಾಮಕಾರಿ, ಒಮ್ಮೆ ಟ್ರೈ ಮಾಡಿ ನೋಡಿ