ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದುಗಳು ಅತ್ಯಂತ ಪರಿಣಾಕಾರಿ

ಎಲ್ಲದ್ರೂ ಸೊಳ್ಳೆ ಸಮಸ್ಯೆ ತಪ್ಪಿದ್ದಲ್ಲ. ಸೊಳ್ಳೆ ಕಡಿತದಿಂದ ನಾವು ಅನೇಕ ರೋಗಗಳಿಗೆ ಒಳಗಾಗಬದು. ಸೊಳ್ಳೆ ಮನೆಯೊಳಗೆ ಬಾರದಂತೆ ಸೊಳ್ಳೆ ನಿವಾರಕ ಅಗರಬತ್ತಿ ಅಥವಾ ರಾಸಾಯನಿಕಗಳನ್ನು ಬಳಸುತ್ತೇವೆ. ಆದ್ರೆ, ಇದು ಸೊಳ್ಳೆ ಅಷ್ಟೇ ಅಲ್ಲ, ಮಾನವನಿಗೂ ಅಪಾಯ ಎಂದು ಹೆಲವರಿಗೆ ಗೊತ್ತಿಲ್ಲದ ವಿಚಾರ. ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಸೊಳ್ಳೆ ನಿವಾರಕ ಅಗರಬತ್ತಿ ಅಥವಾ ರಾಸಾಯನಿಕಗಳನ್ನು ಬಳಸುತ್ತೇವೆ. ಇವು ಸ್ವಚ್ಛ ಗಾಳಿಯೊಂದಿಗೆ ಮಿಶ್ರಣಗೊಳ್ಳುತ್ತದೆ. ಅದನ್ನೇ ಉಸಿರಾಡುವ ಮಾನವನಿಗೂ ಕಾಯಿಲೆಗಳ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ನೆನೆಪಿರಲಿ. ಈ ಎಲ್ಲಾ … Continue reading ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದುಗಳು ಅತ್ಯಂತ ಪರಿಣಾಕಾರಿ