Migraine : ಮೈಗ್ರೇನ್ ಅಸಹನೀಯ ನೋವಿನ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು ; ಒಮ್ಮೆ ಟ್ರೈ ಮಾಡಿ ನೋಡಿ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲಸದ ಹೊರೆ ಮತ್ತು ದಿನನಿತ್ಯದ ಓಡಾಟದಿಂದಾಗಿ ಜನರು ಸಾಮಾನ್ಯವಾಗಿ ಒತ್ತಡ ಮತ್ತು ಇತರ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಸ್ಯೆಗಳಲ್ಲಿ ತಲೆನೋವು ಕೂಡ ಒಂದು. ಕೆಲವೊಮ್ಮೆ ತಲೆನೋವು ಸಹಜ. ಆದರೆ ನಿತಂತರವಾಗಿ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಮೈಗ್ರೇನ್ ಗೆ ಕಾರಣವಾಗುತ್ತದೆ. ಹಾಗಾಗಿ ಕಾಳಜಿ ವಹಿಸುವುದು ಅಗತ್ಯವಾಗಿದೆ. ಮೈಗ್ರೇನ್ ನೋವು ಸಾಕಷ್ಟು ಅಸಹನೀಯವಾಗಿರುತ್ತದೆ. ಇದು ಮೊಬೈಲ್-ಲ್ಯಾಪ್‌ಟಾಪ್‌ನ ಅತಿಯಾದ ಬಳಕೆ ಇತ್ಯಾದಿಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಜನರು ಮೈಗ್ರೇನ್ ನೋವನ್ನು ತೊಡೆದುಹಾಕಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ … Continue reading Migraine : ಮೈಗ್ರೇನ್ ಅಸಹನೀಯ ನೋವಿನ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು ; ಒಮ್ಮೆ ಟ್ರೈ ಮಾಡಿ ನೋಡಿ
Copy and paste this URL into your WordPress site to embed
Copy and paste this code into your site to embed