BIG BREAKING : ‘ಬುಕ್ ಆಫ್ ಲಾ’ ಪ್ರಕಾರ ಮಾಜಿ ಸಚಿವ ಜಾರಕಿಹೊಳಿ ಪ್ರಕರಣ ತನಿಖೆ – ಗೃಹಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಬುಕ್ ಆಫ್ ಲಾ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ರಸ್ತೆ ನಿರ್ಮಿಸುವ ವಿಚಾರಕ್ಕಾಗಿ ರಾಕಿಂಗ್ ಸ್ಟಾರ್ ನಟ ಯಶ್ ತಂದೆ-ತಾಯಿ ಜೊತೆಗೆ ಗ್ರಾಮಸ್ಥರ ಗಲಾಟೆ : ಪೊಲೀಸರ ಮಧ್ಯಸ್ಥಿಕೆಯಲ್ಲಿ ತಿಳಿ ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಿಚಾರಣೆ … Continue reading BIG BREAKING : ‘ಬುಕ್ ಆಫ್ ಲಾ’ ಪ್ರಕಾರ ಮಾಜಿ ಸಚಿವ ಜಾರಕಿಹೊಳಿ ಪ್ರಕರಣ ತನಿಖೆ – ಗೃಹಸಚಿವ ಬಸವರಾಜ ಬೊಮ್ಮಾಯಿ