BIG NEWS: ‘ಯಡಿಯೂರಪ್ಪ’ ವಿರುದ್ಧ ದೂರು ಕೊಟ್ಟ ‘ಮಹಿಳೆ ಮಾನಸಿಕ ಅಸ್ವಸ್ಥೆ’ – ಗೃಹ ಸಚಿವ ‘ಡಾ.ಜಿ ಪರಮೇಶ್ವರ್’ ಸ್ಪಷ್ಟನೆ

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ದೂರು ನೀಡಿದಂತ ಮಹಿಳೆ ಮಾನಸಿಕ ಅಸ್ವಸ್ಥೆ. ಆ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪೋಕ್ಸೋ ಕೇಸ್ ಬಹಳ ಸೂಕ್ಷ್ಮವಾದಂತ ವಿಚಾರವಾಗಿದೆ. ನಾವು ರಾಜಕೀಯ ಇದರಲ್ಲಿ ಮಾಡೋದಿಲ್ಲ. ಯಾವುದೇ ವಿಷಯ ತಿಳಿಸೋದಕ್ಕೂ ಆಗಲ್ಲ. ಮಹಿಳೆಯ ದೂರು ಆಧರಿಸಿ, ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು … Continue reading BIG NEWS: ‘ಯಡಿಯೂರಪ್ಪ’ ವಿರುದ್ಧ ದೂರು ಕೊಟ್ಟ ‘ಮಹಿಳೆ ಮಾನಸಿಕ ಅಸ್ವಸ್ಥೆ’ – ಗೃಹ ಸಚಿವ ‘ಡಾ.ಜಿ ಪರಮೇಶ್ವರ್’ ಸ್ಪಷ್ಟನೆ