ನಾಳಿನ ನನ್ನ ಜನ್ಮದಿನಕ್ಕೆ ಫ್ಲೆಕ್ಸ್, ಬ್ಯಾನರ್ ಹಾಕಬೇಡಿ, ಶುಭಾಶಯ ತಿಳಿಸಲು ಬರಬೇಡಿ – ಕಾರ್ಯಕರ್ತರಲ್ಲಿ ಸಚಿವ ಬಸವರಾಜ್ ಬೊಮ್ಮಾಯಿ ಮನವಿ

ಬೆಂಗಳೂರು : ಜನವರಿ 28ರಂದು ನನ್ನ ಜನ್ಮ ದಿನ. ಇಂತಹ ಜನ್ಮ ದಿನವನ್ನು ಕೊರೋನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ. ಯಾವುದೇ ಕಾರ್ಯಕರ್ತರು ಫ್ಲೆಕ್, ಬ್ಯಾನರ್, ಹೋರ್ಡಿಂಗ್ಸ್ ಹಾಕಬೇಡಿ. ನಾನು ಅಂದು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೇನೆ. ಯಾರೂ ಶುಭಾಶಯ ತಿಳಿಸಲು ಬರಬೇಡಿ ಎಂಬುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್ : ಪ್ರತಿ ತಾಲೂಕಿಗೊಂದು ‘ಗೋಶಾಲೆ’ ಈ ಕುರಿತಂತೆ ಟ್ವಿಟ್ ಮಾಡಿರುವ ಅವರು ದಿನಾಂಕ 28-01-2021, ಗುರುವಾರದಂದು … Continue reading ನಾಳಿನ ನನ್ನ ಜನ್ಮದಿನಕ್ಕೆ ಫ್ಲೆಕ್ಸ್, ಬ್ಯಾನರ್ ಹಾಕಬೇಡಿ, ಶುಭಾಶಯ ತಿಳಿಸಲು ಬರಬೇಡಿ – ಕಾರ್ಯಕರ್ತರಲ್ಲಿ ಸಚಿವ ಬಸವರಾಜ್ ಬೊಮ್ಮಾಯಿ ಮನವಿ