BREAKING NEWS: ನಾಳೆ ‘ಶಿವಮೊಗ್ಗ ಜಿಲ್ಲೆ’ಯ ‘ಸಾಗರ, ಹೊಸನಗರ’ ತಾಲೂಕಿನ ‘ಶಾಲೆಗಳಿಗೆ ರಜೆ’ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ (Heavy Rain ). ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಇರೋ ಕಾರಣ, ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ( School Holiday ) ಘೋಷಣೆ ಮಾಡಲಾಗಿದೆ. Mental Health: ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಐದು ಸಲಹೆ ಪಾಲಿಸಿ | Work-life Balance ಈ ಬಗ್ಗೆ ಶಿವಮೊಗ್ಗ … Continue reading BREAKING NEWS: ನಾಳೆ ‘ಶಿವಮೊಗ್ಗ ಜಿಲ್ಲೆ’ಯ ‘ಸಾಗರ, ಹೊಸನಗರ’ ತಾಲೂಕಿನ ‘ಶಾಲೆಗಳಿಗೆ ರಜೆ’ ಘೋಷಣೆ