ಹೋಳಿ ಹಬ್ಬದ ಹಿನ್ನಲೆ: ಹುಬ್ಬಳ್ಳಿ – ಘಾಜಿಪುರ ನಡುವೆ ವಿಶೇಷ ರೈಲು ಸೇವೆ ಸಂಚಾರದ ವ್ಯವಸ್ಥೆ

ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸಂಖ್ಯೆ 07337/07338 ಎಸ್‌ಎಸ್‌ಎಸ್ ಹುಬ್ಬಳ್ಳಿ (UBL) – ಘಾಜಿಪುರ ಸಿಟಿ (GCT) ನಡುವೆ ವಿಶೇಷ ರೈಲು ಸೇವೆ ನಡೆಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲು ಸಂಖ್ಯೆ 07337 (ಹುಬ್ಬಳ್ಳಿ – ಘಾಜಿಪುರ ಸಿಟಿ): ಈ ರೈಲು ಮಾರ್ಚ್ 9, 16, 23 ಹಾಗೂ 30ರಂದು ಪ್ರತಿ ಸೋಮವಾರ (ಒಟ್ಟು 4 ಟ್ರಿಪ್‌ಗಳು) ಸಂಜೆ 6.15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಬುಧವಾರ ಮಧ್ಯಾಹ್ನ 4.15ಕ್ಕೆ ಘಾಜಿಪುರ ಸಿಟಿಗೆ ತಲುಪಲಿದೆ. … Continue reading ಹೋಳಿ ಹಬ್ಬದ ಹಿನ್ನಲೆ: ಹುಬ್ಬಳ್ಳಿ – ಘಾಜಿಪುರ ನಡುವೆ ವಿಶೇಷ ರೈಲು ಸೇವೆ ಸಂಚಾರದ ವ್ಯವಸ್ಥೆ