ಸ್ಟಾರ್ ಗೋಲ್ ಕೀಪರ್ ‘ಪಿ.ಆರ್ ಶ್ರೀಜೇಶ್’ ಗೌರವಾರ್ಥ ‘ನಂ.16 ಜರ್ಸಿ’ ಬಿಡುಗಡೆಗೊಳಿಸಿದ ‘ಹಾಕಿ ಇಂಡಿಯಾ’

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಗೋಲ್ ಕೀಪಿಂಗ್ ದಂತಕಥೆ ಪಿ.ಆರ್ ಶ್ರೀಜೇಶ್ ಅವರ ಜರ್ಸಿ ಸಂಖ್ಯೆ 16 ಅನ್ನು ನಿವೃತ್ತಿಗೊಳಿಸಲು ಹಾಕಿ ಇಂಡಿಯಾ ಬುಧವಾರ ನಿರ್ಧರಿಸಿದೆ. ಅಂದ್ಹಾಗೆ, ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದುಕೊಂಡಿತು. ಸುಮಾರು ಎರಡು ದಶಕಗಳ ಕಾಲ 16 ನೇ ಸಂಖ್ಯೆಯ ಜರ್ಸಿಯನ್ನ ಧರಿಸಿದ್ದ 36 ವರ್ಷದ ದಿಗ್ಗಜ … Continue reading ಸ್ಟಾರ್ ಗೋಲ್ ಕೀಪರ್ ‘ಪಿ.ಆರ್ ಶ್ರೀಜೇಶ್’ ಗೌರವಾರ್ಥ ‘ನಂ.16 ಜರ್ಸಿ’ ಬಿಡುಗಡೆಗೊಳಿಸಿದ ‘ಹಾಕಿ ಇಂಡಿಯಾ’