‘HMT ಭೂಮಿ’ ಕೇಂದ್ರದ್ದಲ್ಲ, 7 ಕೋಟಿ ಕನ್ನಡಿಗರ ಆಸ್ತಿ: ಬಿಜೆಪಿಗೆ ‘ಸಚಿವ ಈಶ್ವರ ಖಂಡ್ರೆ’ ತಿರುಗೇಟು

ಬೆಂಗಳೂರು : ಸರ್ವೋನ್ನತ ನ್ಯಾಯಾಲಯ “Once A Forest, Always A Forest Unless De-Notified’ ಅಂದರೆ ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಆಗದ ಹೊರತು ಒಂದು ಬಾರಿ ಅರಣ್ಯ ಎಂದು ಅಧಿಸೂಚನೆ ಆದ ಭೂಮಿ ಸದಾ ಅರಣ್ಯವಾಗೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಡಿನೋಟಿಫೈ ಆಗದ ಎಚ್.ಎಂ.ಟಿ. ಭೂಮಿ ಇಂದಿಗೂ ಅರಣ್ಯ ಇಲಾಖೆಯ ಸ್ವತ್ತು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ವಕ್ತಾರ ಎನ್.ಆರ್. ರಮೇಶ್, … Continue reading ‘HMT ಭೂಮಿ’ ಕೇಂದ್ರದ್ದಲ್ಲ, 7 ಕೋಟಿ ಕನ್ನಡಿಗರ ಆಸ್ತಿ: ಬಿಜೆಪಿಗೆ ‘ಸಚಿವ ಈಶ್ವರ ಖಂಡ್ರೆ’ ತಿರುಗೇಟು