2024ರ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಐತಿಹಾಸಿಕ ಮೂರನೇ ಗೆಲುವು ಅವರ ವೈಯಕ್ತಿಕ ಸಾಧನೆಯ ಪರಂಪರೆಯನ್ನು ದೃಢಪಡಿಸುತ್ತದೆ. ಜೊತೆಗೆ, ಭಾರತೀಯ ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ. ಇಂದು ಪ್ರಧಾನಮಂತ್ರಿ ಮೋದಿ ಭಾರತದ ಸ್ಥಿರತೆಯ ಸಂಕೇತವಾಗಿದ್ದಾರೆ ಮತ್ತು ಬಿಜೆಪಿ ಉತ್ತಮ ಆಡಳಿತದ ಸಮಾನಾರ್ಥಕ ಪಕ್ಷವಾಗಿ ಹೊರಹೊಮ್ಮಿದೆ ಎಂಬುದನ್ನು ಈ ಚುನಾಔಣೆಯ ಜಯದು ತೋರಿಸಿಕೊಡುತ್ತದೆ. 2024ರಲ್ಲಿ, ಜಾಗತಿಕವಾಗಿ ಆಡಳಿತ ವಿರೋಧಿ ಅಲೆಯು ಪ್ರಮುಖ ಪ್ರಜಾಪ್ರಭುತ್ವಗಳ ನೆಲೆಯನ್ನು ಅಲುಗಾಡಿಸಿತು. ಅನೇಕ ಹಿರಿಯ ಪದಾಧಿಕಾರಿಗಳು ಗಮನಾರ್ಹ ಸೋಲುಗಳನ್ನು ಎದುರಿಸುತ್ತಿದ್ದಾರೆ. … Continue reading Year End 2024: ಐತಿಹಾಸಿಕ ಮೂರನೇ ಅವಧಿ: ಮತ್ತೆ ಜಯಗಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವ | PM Narendra Modi
Copy and paste this URL into your WordPress site to embed
Copy and paste this code into your site to embed