“ಅವ್ರ ಭೇಟಿ ನಮ್ಮ ಸಂಬಂಧಗಳಿಗೆ ಹೊಸ ಶಕ್ತಿ ನೀಡುತ್ತದೆ” : ‘ಜಮೈಕಾ ಪ್ರಧಾನಿ’ ಸ್ವಾಗತಿಸಿದ ‘ಪ್ರಧಾನಿ ಮೋದಿ’

ನವದೆಹಲಿ : ಭಾರತ-ಜಮೈಕಾ ಸಂಬಂಧವನ್ನ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಸಂಬಂಧಗಳು ಹಂಚಿಕೊಂಡ ಇತಿಹಾಸವನ್ನ ಆಧರಿಸಿವೆ ಮತ್ತು ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಭಾರತದ ದೀರ್ಘಕಾಲದ ಸ್ನೇಹಿತರಾಗಿದ್ದಾರೆ ಎಂದು ಹೇಳಿದರು. ಹೋಲ್ನೆಸ್ ಅವರ ಭಾರತ ಭೇಟಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಅವರ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಶಕ್ತಿಯನ್ನ ನೀಡುತ್ತದೆ ಎಂದು ಒತ್ತಿ ಹೇಳಿದರು. “ನಾನು ಜಮೈಕಾ ಪ್ರಧಾನಿ ಹೋಲ್ನೆಸ್ ಮತ್ತು ಅವರ ನಿಯೋಗವನ್ನ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ಹೋಲ್ನೆಸ್ ಅವರು ಭಾರತದ … Continue reading “ಅವ್ರ ಭೇಟಿ ನಮ್ಮ ಸಂಬಂಧಗಳಿಗೆ ಹೊಸ ಶಕ್ತಿ ನೀಡುತ್ತದೆ” : ‘ಜಮೈಕಾ ಪ್ರಧಾನಿ’ ಸ್ವಾಗತಿಸಿದ ‘ಪ್ರಧಾನಿ ಮೋದಿ’