ಇವರಪ್ಪ ಡಾಕ್ಟರ್ ಅಂದ್ರೆ! ಅಪಘಾತದಲ್ಲಿ ಗಾಯಗೊಂಡಿದ್ದವನಿಗೆ ‘ರೋಡಲ್ಲೇ ಆಪರೇಷನ್’ ಮಾಡಿ ಜೀವ ಉಳಿಸಿದ ವೈದ್ಯರು!

ಕೇರಳ: ಡಾಕ್ಟರ್ ಅಂದ್ರೆ ದೇವರ ಸಮಾನ ಅನ್ನೋದು ಇದಕ್ಕೆ ಇರಬೇಕು. ಆ ಮೂಲಕ ಕೆಲವು ವೈದ್ಯರನ್ನು ಹೀಗಿರಬೇಕು ಅಂತ ಜನರು ಎದುರು ನೋಡುತ್ತಾರೆ. ಅವರಿಗೆಲ್ಲ ಡಿಫರೆಂಟ್ ಎನ್ನುವಂತೆ ಇವರಪ್ಪ ಡಾಕ್ಟರ್ ಅಂದ್ರೆ ಎನ್ನುವ ರೀತಿಯಲ್ಲಿ ಅಪಘಾತಗೊಂಡಿದ್ದ ವ್ಯಕ್ತಿಗೆ ರೋಡಲ್ಲೇ ಆಪರೇಷನ್ ಮಾಡಿ ಆತನ ಜೀವವನ್ನು ವೈದ್ಯರೊಬ್ಬರು ಉಳಿಸಿರುವಂತ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯಲ್ಲಿ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡು ಒದ್ದಾಡುತ್ತಿದ್ದನು. ಆ ಮಾರ್ಗದಲ್ಲಿಯೇ ಸಾಗುತ್ತಿದ್ದಂತ ಮೂವರು ಯುವ ವೈದ್ಯರು ಲಭ್ಯವಿರುವಂತ ರೇಜರ್ ಬ್ಲೇಡ್ ಸೇರಿದಂತೆ ಇತರೆ … Continue reading ಇವರಪ್ಪ ಡಾಕ್ಟರ್ ಅಂದ್ರೆ! ಅಪಘಾತದಲ್ಲಿ ಗಾಯಗೊಂಡಿದ್ದವನಿಗೆ ‘ರೋಡಲ್ಲೇ ಆಪರೇಷನ್’ ಮಾಡಿ ಜೀವ ಉಳಿಸಿದ ವೈದ್ಯರು!