ಕೆಎನ್ಎನ್ಡಿಜಿಟಲ್ ಡೆಸ್ಕ್ : ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಉತ್ಪಾದನಾ ಸಮೂಹ ಸ್ಯಾಮ್ಸಂಗ್ ಭಾರತದಾದ್ಯಂತ ವಿವಿಧ ಸಂಶೋಧನಾ ಸಂಸ್ಥೆಗಳಿಗೆ ಕನಿಷ್ಠ 1,000 ಎಂಜಿನಿಯರ್ಗಳನ್ನ ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ ಬ್ರಾಂಡ್ ಈ ಹೊಸದಾಗಿ ನೇಮಕಗೊಂಡ ಎಂಜಿನಿಯರ್’ಗಳು 2023ರಿಂದ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಎಂದು ಮಾಹಿತಿ ನೀಡಿದರು. ಸ್ಯಾಮ್ಸಂಗ್ಸ್’ನ ಅಧಿಕೃತ ಹೇಳಿಕೆಯ ಪ್ರಕಾರ, ಹೊಸದಾಗಿ ನೇಮಕಗೊಂಡ ಎಂಜಿನಿಯರ್ಗಳು ಸ್ಯಾಮ್ಸಂಗ್ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ಬೆಂಗಳೂರು, ಸ್ಯಾಮ್ಸಂಗ್ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ನೋಯ್ಡಾ, ಸ್ಯಾಮ್ಸಂಗ್ … Continue reading Hiring alert : ಕೆಲಸ ಕಳೆದುಕೊಳ್ಳೊ ಆತಂಕದಲ್ಲಿರೋ ‘ಇಂಜಿನಿಯರ್’ಗಳಿಗೆ ಗುಡ್ ನ್ಯೂಸ್ ; ಸ್ಯಾಮ್ಸಂಗ್’ನಲ್ಲಿ ಬರೋಬ್ಬರಿ 1000 ಹುದ್ದೆಗಳಿಗೆ ನೇಮಕಾತಿ
Copy and paste this URL into your WordPress site to embed
Copy and paste this code into your site to embed