ತಂಗಿಯ ಮೃತದೇಹ ಊರಿಗೆ ತರುವಾಗಲೇ ದುರಂತ : ಸಾವಿನಲ್ಲೂ ಒಂದಾದ ‘ಅಣ್ಣ-ತಂಗಿ’

ಚಿತ್ರದುರ್ಗ : ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಸಹೋದರಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಇಂತಹ ಸಹೋದರಿಯ ಮೃತದೇಹವನ್ನು ವಾಪಾಸ್ ತರುವಾಗಲೇ, ಸಹೋದರನು ಸಾವನ್ನಪ್ಪಿರೋ ಘಟನೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಎನ್ ಹೆಚ್ 4 ನಲ್ಲಿ ನಡೆದಿದೆ.  ಈ ಮೂಲಕ ಸಾವಿನ್ನೂ ಅಣ್ಣ-ತಂಗಿ ಒಂದಾಗಿದ್ದನ್ನು ನೆನೆದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಉತ್ತರ ಕನ್ನಡ : ಭಟ್ಕಳದ ‘ಜೆಎಂಎಫ್ ಸಿ ಕೋರ್ಟ್’ನಲ್ಲಿ ಅಗ್ನಿ ಅವಘಡ, ದಾಖಲೆಗಳು ಸುಟ್ಟು ಭಸ್ಮ ಹಾವೇರಿ ಜಿಲ್ಲೆಯ ಹಿರೇಕೆರೂರಿನ ರಾಮು ಮುದ್ದಿನಗೌಡ ಎಂಬುವರ … Continue reading ತಂಗಿಯ ಮೃತದೇಹ ಊರಿಗೆ ತರುವಾಗಲೇ ದುರಂತ : ಸಾವಿನಲ್ಲೂ ಒಂದಾದ ‘ಅಣ್ಣ-ತಂಗಿ’