‘ಜ್ಞಾನವಾಪಿ’ಯಲ್ಲಿ ಹಿಂದೂಗಳಿಂದ ‘ಪೂಜೆ’ ಸಲ್ಲಿಕೆ, ‘ಮಸೀದಿ’ ಬೋರ್ಡ್ ತೆಗೆದು, ‘ಮಂದಿರ’ ಬೋರ್ಡ್ ಅವಳಡಿಕೆ

ವಾರಣಾಸಿ : ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ‘ವ್ಯಾಸ್ ಕಾ ತೆಹ್ಖಾನಾ’ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂಗಳಿಗೆ ಅನುಮತಿ ನೀಡಿದೆ. ಭಕ್ತರು ಪ್ರಾರ್ಥನೆ ಸಲ್ಲಿಸಲು ಜ್ಞಾನವಾಪಿ ಆವರಣವನ್ನ ತಲುಪಿದ್ದು, ಅರ್ಚಕರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದರು. ಇನ್ನು ಜ್ಞಾನವಾಪಿ ಮಸೀದಿ ಎಂದಿದ್ದ ಬೋರ್ಡ್ ತೆರವುಗೊಳಿಸಿದ್ದು, ಜ್ಞಾನವಾಪಿ ಮಂದಿರ ಎಂದು ಬದಲಾಯಿಸಲಾಗಿದೆ. ಸಧ್ಯ ಬೋರ್ಡ್ ಬದಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ನಾವೆಲ್ಲರೂ ಪ್ರತಿದಿನ ಮುಂಜಾನೆ 3-3:00 ರ … Continue reading ‘ಜ್ಞಾನವಾಪಿ’ಯಲ್ಲಿ ಹಿಂದೂಗಳಿಂದ ‘ಪೂಜೆ’ ಸಲ್ಲಿಕೆ, ‘ಮಸೀದಿ’ ಬೋರ್ಡ್ ತೆಗೆದು, ‘ಮಂದಿರ’ ಬೋರ್ಡ್ ಅವಳಡಿಕೆ