‘ಹಿಂದೂ-ಲಿಂಗಾಯತ’ ಒಂದೇ ಧರ್ಮ, ‘ಹಿಂದೂ’ ಎನ್ನುವುದು ಮಹಾಸಾಗರ : ವಚನಾನಂದ ಸ್ವಾಮೀಜಿ ಹೇಳಿಕೆ
ವಿಜಯಪುರ : ಹಿಂದೂ ಧರ್ಮ ಲಿಂಗಾಯತ ಧರ್ಮ ಒಂದೇ ನಾವೆಲ್ಲರೂ ಹಿಂದೂಗಳೇ. ಹಿಂದೂ ಎಂಬುವುದು ಮಹಾಸಾಗರ. ಬೌದ್ಧ ಜೈನ್ ಸಿಖ್ ಲಿಂಗಾಯತ ವೈಷ್ಣವ ಎಂಬ ನದಿಗಳಿವೆ. ಅನೇಕ ನದಿಗಳು ಹಿಂದೂ ಎಂಬ ಮಹಾಸಾಗರದಲ್ಲಿ ವಿಲೀನವಾಗಿವೆ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದರು. ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಮಾತನಾಡಿದ ಅವರು, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಗುರುನಾನಕರು, ಜ್ಞಾನೇಶ್ವರರು, ಬಸವಣ್ಣನವರು ಆಯಾ ಕಾಲಘಟ್ಟದಲ್ಲಿ ಅವರವರ ವಿಚಾರಧಾರೆಗಳನ್ನು ಅವರು ಹೇಳಿದರು. ಆ ವಿಚಾರಧಾರೆಗಳೆ ಧರ್ಮಗಳಾದವು ಎಂದು ಹೇಳಿದರು. … Continue reading ‘ಹಿಂದೂ-ಲಿಂಗಾಯತ’ ಒಂದೇ ಧರ್ಮ, ‘ಹಿಂದೂ’ ಎನ್ನುವುದು ಮಹಾಸಾಗರ : ವಚನಾನಂದ ಸ್ವಾಮೀಜಿ ಹೇಳಿಕೆ
Copy and paste this URL into your WordPress site to embed
Copy and paste this code into your site to embed