ಹಿಂದೂ ಗುರು ಪ್ರಮುಖ್ ಸ್ವಾಮಿ ಮಹಾರಾಜ್ ರನ್ನು ಚಂದ್ರನತ್ತ ಒಯ್ಯಲಿದೆ ‘ನಾಸಾದ ಖಾಸಗಿ IM-1 ಮಿಷನ್’
ನವದೆಹಲಿ: ಪ್ರಸ್ತುತ ಚಂದ್ರನ ಕಡೆಗೆ ಪ್ರಯಾಣಿಸುತ್ತಿರುವ ನಾಸಾದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, BAPS ಸ್ವಾಮಿನಾರಾಯಣ ಸಂಘಟನೆಯ ಐದನೇ ಗುರುಗಳಾದ ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಗೆ ವಿಶಿಷ್ಟ ಗೌರವವನ್ನು ಹೊತ್ತಿದೆ. ಅಲ್ಪಸಂಖ್ಯಾತರಿಗೆ ಒಟ್ಟು ಬಜೆಟ್‌ನಲ್ಲಿ ಶೇ.1ಕ್ಕಿಂತ ಕಡಿಮೆ ಅನುದಾನ: ಸಚಿವ ಝಮೀರ್ ಅಹಮದ್ ಖಾನ್ ನಿಸ್ವಾರ್ಥ ಸೇವೆಯ ಸಾರ್ವತ್ರಿಕ ಮಾನವ ಮೌಲ್ಯವನ್ನು ಪ್ರತಿಪಾದಿಸಿದ ಹಿಂದೂ ಆಧ್ಯಾತ್ಮಿಕ ನಾಯಕರಾದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜೀವನ ಮತ್ತು ಸೇವೆಯನ್ನು ಗೌರವಿಸುವ ರಿಲೇಟಿವ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದ IM-1 ಮಿಷನ್ ತನ್ನ … Continue reading ಹಿಂದೂ ಗುರು ಪ್ರಮುಖ್ ಸ್ವಾಮಿ ಮಹಾರಾಜ್ ರನ್ನು ಚಂದ್ರನತ್ತ ಒಯ್ಯಲಿದೆ ‘ನಾಸಾದ ಖಾಸಗಿ IM-1 ಮಿಷನ್’
Copy and paste this URL into your WordPress site to embed
Copy and paste this code into your site to embed