6 ವರ್ಷಗಳ ರಿಲೇಷನ್‌ಶಿಪ್‌: ಬಾಂಗ್ಲಾದೇಶದ ಮಹಿಳೆಯನ್ನು ವರಿಸಿದ ತಮಿಳುನಾಡ ಯುವತಿ!

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬುಧವಾರ ಹಿಂದೂ ಯುವತಿಯೊಬ್ಬಳು ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರವೇ ಬಾಂಗ್ಲಾದೇಶದ ಮಹಿಳೆಯನ್ನು ವಿವಾಹವಾಗಿದ್ದಾರೆ. ವರದಿಯ ಪ್ರಕಾರ, ಕೆನಡಾದ ಕ್ಯಾಲ್‌ಗರಿಯಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಪೋಷಕರ ಮಗಳು ಸುಭಿಕ್ಷಾ ಸುಬ್ರಮಣಿ, ಬಾಂಗ್ಲಾದೇಶದ ಸಂಪ್ರದಾಯವಾದಿ ಹಿಂದೂ ಕುಟುಂಬದಿಂದ ಬಂದ ಟೀನಾ ಅವರೊಂದಿಗೆ ವಿವಾಹವಾಗಿದ್ದಾರೆ. ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿ ಇವರು ಮದುವೆಗೆ ಕುಟುಂಬಸ್ಥರ ವಿರೋಧವನ್ನು ಸಹ ಎದುರಿಸಿದ್ದರು. ಆದ್ರೆ, ಇದೀಗ ಕುಟುಂಬಗಳ ಒಪ್ಪಿಗೆ ಮೇರೆಗೆ ತಮಿಳು ಬ್ರಾಹ್ಮಣ ಶೈಲಿಯಲ್ಲಿ ವಿವಾಹವಾದರು. BIGG NEWS … Continue reading 6 ವರ್ಷಗಳ ರಿಲೇಷನ್‌ಶಿಪ್‌: ಬಾಂಗ್ಲಾದೇಶದ ಮಹಿಳೆಯನ್ನು ವರಿಸಿದ ತಮಿಳುನಾಡ ಯುವತಿ!